fbpx

Daily Archive: May 31, 2018

ಪ್ರೀತಿಯ ಮುಖ್ಯಮಂತ್ರಿಗಳೆ..

ಚೀ ಜ ರಾಜೀವ ಪ್ರೀತಿಯ ಮುಖ್ಯಮಂತ್ರಿಗಳೆ, ನೀವು ಯಾರ ಮುಲಾಜಿನಲ್ಲೂ ಇಲ್ಲ… ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ 24 ಗಂಟೆಯಲ್ಲಿ ಸಾಲಮನ್ನಾ ಮಾಡುವೆ ಎಂಬುದಾಗಿ ಚುನಾವಣೆ ಪೂರ್ವದಲ್ಲಿ ನೀವು ಘೋಷಿಸಿದ್ದೀರಿ ಎಂಬುದನ್ನು ನೆನಪಿಸಿದ ಪತ್ರಕರ್ತರಿಗೆ ಪ್ರತ್ಯುತ್ತರವಾಗಿ ‘‘ನಿಜ, ನನಗೂ ಅದರ ನೆನಪಿದೆ. ಆದರೆ,...

ತಣ್ಣಗಾಗುವುದು ಅಮೃತಧಾರೆಯೊಂದಿಗೆ..

ನಿಟ್ಟುಸಿರು ರೇಖ ಮಾಲುಗೋಡು ದಟ್ಟೈಸಿದ ಕಾರ್ಮುಗಿಲು ಉರಿಬಿಸಿಲಿನ ಸುಡುಧಗೆ ತಣ್ಣಾಗಾಗುವುದು ಭೋರ್ಗರೆತದ ಮಳೆಯೊಂದಿಗೆ ಮನದೊಳಗೆ ಮೂಡುವ ಭಾವನೆ ಕೈಯೊಳಗಿನ ಹಪಹಪಿತನ ತಣ್ಣಗಾಗುವುದು ಕಾಗದದಲ್ಲಿ ಮೂಡಿದ ಚಿತ್ತಾರದೊಂದಿಗೆ ನವಮಾಸದ ಬಸಿರಿನ ಕಾಯುವಿಕೆ ಬಳಲಿಕೆ ಸಂಕಟ ತಣ್ಣಗಾಗುವುದು ಪ್ರಸವ ವೇದನೆಯೊಂದಿಗೆ ಬಿರಿದಂತಾದ ಎದೆ ಎದೆಯಲ್ಲಿ...

ಆ ನೆಲ ಘಮಲು..

ಪಾವನಾ ಭೂಮಿ ಬುದ್ಧಿ ಬಂದ ಮೇಲೆ ಮೊದಲ ಸಲ ಅಮ್ಮನ ತವರನ್ನು ಕಣ್ತುಂಬಿಕೊಳ್ಳಲು ಸಾಧ್ಯವಾಯಿತು ಮನಸ್ಸಿಲ್ಲಿ ಅಚ್ಚೊತ್ತಿದ ದೃಶ್ಯಗಳನ್ನು ನನ್ನ ಬಡ ಮೊಬೈಲ್ನಲ್ಲಿ ಸಾಧ್ಯವಾದಷ್ಟು ಸೆರೆಹಿಡಿಯಲು ಪ್ರಯತ್ನಿಸಿದ್ದೇನೆ ಫೋಟೋಗ್ರಫಿ ಹುಚ್ಚೋ ಪ್ರದರ್ಶನವೋ ಅಲ್ಲ ಮರೆತು ಹೋಗಬಾರದೆಂಬ ಕಾರಣಕ್ಕೆ … ಆ ನೆಲ...

ಸಹಕರಿಸಿ, ಕಳೆದುಹೋಗಿದ್ದಾರೆ ಮುದಿಪ್ರಾಯದವರು..

ಕಾಣೆಯಾಗಿದ್ದಾರೆ….. ಶೇಷಗಿರಿ ಜೋಡಿದಾರ್  ಹಿರಿಯ ನಾಗರಿಕರೊಬ್ಬರ ನಾಪತ್ತೆಯ ಸುದ್ದಿ ಹಳಸಿ, ಹದವಾಗಿ, ಸುಮಾರು ಸಮಯ ಆಯ್ತು, ಆತಂಕ, ಶ್ರೀಸಾಮಾನ್ಯನಂತೆ ಕಾಣುವ ಇವರು ಸ್ವಲ್ಪ ನಿಗೂಢ ಕಾರಣ ಇಷ್ಟೇ….ಮರೆವಿನ ರೋಗ ಡಿಮೆಂಷಿಯಾ…. ಇದ್ದಕ್ಕಿದ್ದಂತೆ ಮಾಯವಾಗುವ, ಅಭ್ಯಾಸ ರೂಢಿಸಿಕೊಂಡಿದ್ದಾರೆ ಇವರ ನಿಕಟವರ್ತಿಗಳಿಗೆ ಅನುಮಾನ ಬಾರದ...