Monthly Archive: June 2018

ನಿರಂಜನರ ಕಯ್ಯೂರು ರೆಡಿಯಾದದ್ದು ಹೇಗೆ ಗೊತ್ತಾ..?

ಸಿ ಕೆ ಗುಂಡಣ್ಣ  1981 ರಲ್ಲಿ ‘ಕರ್ನಾಟಕ ರಾಜ್ಯ ಸಮುದಾಯ ಸಮನ್ವಯ ಸಮಿತಿ’ಯ ಅಡಿಯಲ್ಲಿ ರಾಜ್ಯ ಮಟ್ಟದ ಸಾಂಸ್ಕೃತಿಕ ಜಾತಾ ನಡೆದಾಗ, ನರಗುಂದ ರೈತರ ಮೇಲೆ ಗೋಲೀಬಾರ್ ಆಗಿ, ಇಡೀ ರಾಜ್ಯದಲ್ಲಿ ರೈತರ ಪ್ರತಿಭಟನೆ ಪರಾಕಾಷ್ಠೆಯಲ್ಲಿತ್ತು. ಈ ಹಿನ್ನಲೆಯಲ್ಲಿ, ಎಡ ಮತ್ತು...

ಕ್ಯೂಬಾ ಕಾಡಿತು..

ಆನಂದತೀರ್ಥ ಪ್ಯಾಟಿ  ಸಂಯುಕ್ತ ಕರ್ನಾಟಕದ ‘ಸಾಪ್ತಾಹಿಕ ಸೌರಭ’ ಉಸ್ತುವಾರಿ ಹೊತ್ತಿದ್ದಾಗ (1999) ಲೋಹಿಯಾ ಪ್ರಕಾಶನದಿಂದ ಬಂದ ಪುಸ್ತಕಗಳ ಕಟ್ಟಿನಲ್ಲಿ ‘ನನ್ನೊಳಗಿನ ಹಾಡು ಕ್ಯೂಬಾ’ ಕೂಡ ಇತ್ತು. ಕುತೂಹಲಕ್ಕೆಂದು ಓದುತ್ತ ಹೋದೆ; ಒಂದೇ ದಿನದಲ್ಲಿ ಓದಿ ಮುಗಿಸಿದೆ. ಅಲ್ಲಿಯವರೆಗೆ ಅಪರಿಚಿತರಾಗಿದ್ದ ಕ್ಯಾಸ್ಟ್ರೋ, ಚೆ...

ಅಪ್ಪ ಎಂಬ ಡೊರೆಮೊನ್-ಡಾ.ಅನಿಲ್.ಎಮ್.ಚಟ್ನಳ್ಳಿ.

 ಡಾ ಅನಿಲ್ ಎಮ್ ಚಟ್ನಳ್ಳಿ ನಿಮ್ಮ ಮನೆಯಲ್ಲಿ ಮಕ್ಕಳಿದ್ದರೆ ನಿಮಗೆ ಡೊರೆಮೊನ್ ಎಂಬ ಕಾರ್ಟೂನ್ ಸರಣಿಯ ಬಗ್ಗೆ ಪಕ್ಕಾ ಗೊತ್ತಿರುತ್ತದೆ. ಚಿಕ್ಕವರಂತೆ ದೊಡ್ಡವರನ್ನೂ ಹಿಡಿದು ಕೂರಿಸಬಲ್ಲಂತಹ ಸುಂದರ ಕಾರ್ಟೂನ್ ಧಾರವಾಹಿ ಅದು‌. ಅದರಲ್ಲಿ ಕೆಲವೆ ಕೆಲವು ಕಾಯಂ ಪಾತ್ರಗಳಿವೆ‌. ಒಂದು ಚೊಕ್ಕದಾದ...

ತುಳಸಿಗೀಗ ಹೊಸ ಅಂಗಳದ ಸಂಭ್ರಮ

ಪ್ರೇಮ ಟಿ.ಎಮ್.ಆರ್ ಅಲ್ಲಿ ತುಳಸಿ ಸೊರಗುತ್ತಿರಬಹುದೇ? ನಾನಿಲ್ಲದೇ ಇಲ್ಲಿ ನಾನೂ ಎಷ್ಟೊಂದು ನೆನಪುಗಳು ಕೆತ್ತಿದ ಕಲ್ಲಿನ ಚೌಕದೊಳಗೆ ಇಷ್ಟೇ ಇಷ್ಟು ಬೆಳೆದ ನಾನು ಅವಳು ಇಲ್ಲಿ ನಾನೂ ಚಚ್ಚೌಕದೊಳಗೇ ಸುತ್ತುತ್ತೇನೆ ಏಳೆಂದರೆ ಏಳುತ್ತ ಕೂರೆಂದರೆ ಕೂರುತ್ತ ಬೆಳೆವ ತುಳಸಿಯ ಬುಡದಲ್ಲಿ ಸಿಡಿದ...

‘ಕಾಲ’ದಲ್ಲಿ ರಜನಿ ಸ್ಟಿರಿಯೋಟೈಪ್ ಇಲ್ಲ

 ಶ್ರೀ ಮುರಳಿ ಕೃಷ್ಣ ನಮ್ಮ ದೇಶದ ಚಲನಚಿತ್ರರಂಗದ ಅನೇಕ ಸ್ಟಾರ್ ಗಳು, ಮೆಗಾ ಸ್ಟಾರ್ ಗಳು ಜೀವನಕ್ಕೆ ಹತ್ತಿರವಿರುವ ಪಾತ್ರಗಳಿಗಿಂತ ಅದಕ್ಕೆ ಮಿಗಿಲಾದ ಪಾತ್ರಗಳಲ್ಲಿ ಮಿಂಚಿರುವುದನ್ನು ಕಾಣಬಹುದು. ಇದಕ್ಕೆ ಏನು ಕಾರಣ? ಒಂದು ಕಾರಣ-ರಾಮಾಯಣ, ಮಹಾಭಾರತದಂತಹ ನಮ್ಮ ಪುರಾಣಗಳ ಮೂಂಚೂಣಿ ಪಾತ್ರಗಳ...

ನಿರಂಜನರ ಕೃತಿಯನ್ನು ‘ಬಹುರೂಪಿ’ ಪ್ರಕಾಶನದವರು ಮರು ಮುದ್ರಿಸಿದ್ದಾರೆ

ಜಿ ಎನ್ ನಾಗರಾಜ್  “ಚಿರಸ್ಮರಣೆ ಓದೋಣ, ಕಯ್ಯೂರಿಗೆ ಹೋಗೋಣ” ಇದು ಕರ್ನಾಟಕದ ಯುವ ಮನಸ್ಸುಗಳು ಯೋಜಿಸಿದ ಒಂದು ವಿಶಿಷ್ಟ ಅಭಿಯಾನ. ಈ ಅಭಿಯಾನದ ಸಮಯದಲ್ಲಿ ನಾನು ಕಯ್ಯೂರು ಹೋರಾಟ ಎಂಬುದೊಂದು ಎರಡನೆಯ ಮಹಾಯುದ್ಧದ ನಂತರ ಭಾರತದಲ್ಲಿ ಎದ್ದು ಬಂದ ರೈತ ಹೋರಾಟದ...

ನೂರ್ ಜಹೀರ್  ಬೆಂಗಳೂರಿಗೆ  ಬರುತ್ತಿದ್ದಾರೆ..

ಪ್ರಿಯರೆ, ಲೇಖಕಿ , ಸಂಶೋಧಕಿ, ಸಾಮಾಜಿಕ ಕಾರ್ಯಕರ್ತೆ ಶ್ರೀಮತಿ ನೂರ್  ಜಹೀರ್  ಬೆಂಗಳೂರಿಗೆ  ಬರುತ್ತಿದ್ದಾರೆ. ಕನ್ನಡದಲ್ಲಿ ಈವರೆಗೆ ಲಭ್ಯವಿರುವ ಅವರ ಏಕೈಕ ಕೃತಿ ನವಕರ್ನಾಟಕದಿಂದ ಪ್ರಕಟವಾದ `ಅಲ್ಲಾಹ್ ನಿಂದ  ನಿರಾಕೃತರು’ . ಈ ಕೃತಿಯ ಅನುವಾದಕ್ಕಾಗಿ  ಶ್ರೀ ಅಬ್ದುಲ್ ರೆಹಮಾನ್ ಪಾಷ ...

ಕ್ಲಾಸಿಕಲ್ ಟಚ್‌ಅಪ್‌ನ ಯಕ್ಷ ಭಾಗವತರು

ರಾಘವೇಂದ್ರ ಬೆಟ್ಟಕೊಪ್ಪ    ಕ್ಲಾಸಿಕಲ್ ಟಚ್‌ಅಪ್‌ನ ಯಕ್ಷ ಭಾಗವತರು ಗಾನ ‘ಕೋಗಿಲೆ’ಯ ಇಷ್ಟದ ಪದ್ಯಗಳು ಇವರು ಯಕ್ಷಗಾನದ ಪೌರಾಣಿಕ ಆಖ್ಯಾನದ ಪ್ರಸಿದ್ಧ ಭಾಗವತರು. ಅದೇಕೋ ಗೊತ್ತಿಲ್ಲ. ಅವರು ಒಂದು ಕ್ಷಣ ಬಿಡುವಿದ್ದರೂ ಸಾಕು, ಹಿಂದುಸ್ತಾನಿಯ ಪದ್ಯಗಳನ್ನು, ಹಳೆಯ ಗೀತೆಗಳನ್ನು ಗುಣಗುಣಿಸುತ್ತಲೇ ಇರುತ್ತಾರೆ....

ಇದ್ದದ್ದು ಹಾಗೂ ಇಲ್ಲದ್ದು..

ಎಚ್.ಎಸ್.ಮಧು ದಿನದ ಜಾಮಕ್ಕೆ ಹೊತ್ತಿ ಉರಿದು ತಾನೇ ಸುಟ್ಟು ಬೆಳಕಾದ ನೇಸರನು.. ಮಹಲಿನ ಗಾಜಿನ ಕಿಟಕಿಗಳ ಪರದೆ ಸರಿದಿದ್ದರೂ ಗಾಜೊಡೆದು ಒಳಬರಲಾರದೇ ಕಿರಣಗಳ ತೂರಿಬಿಟ್ಟು ರೋಸಿ ಮಲಗಿದ್ದ ಹಾಲುಬಿಳಿ ಲಲನೆಯ ಕೆನ್ನೆ ನೇವರಿಸಿ ಮೈ ಸವರಿ ಎಬ್ಬಿಸುವಾಗ..   ಮಹಲಿನ ಗುಡಿಯಲ್ಲಿ...

ಕಲಾಸೌಧದಲ್ಲಿ ‘ತಂತಿ’

ಜ್ಯೋತಿರ್ಮೇಘ ನಾಟಕ ತಂಡವು ಪ್ರಭಾತ್ ಕಲಾಪೂರ್ಣಿಮಾದಲ್ಲಿ ಶ್ರೀ ರಾಜೇಂದ್ರ ಕಾರಂತರ “ತಂತಿ” ಕನ್ನಡ ನಾಟಕದ ಪ್ರದರ್ಶನ ನೀಡಿತು. ನಾಟಕವನ್ನು ಅಜಯ್ ನಾಯಕ್ ನಿರ್ದೇಶಿಸಿದ್ದರು. ಇದೇ ನಾಟಕದ ಮುಂದಿನ ಪ್ರದರ್ಶನ ಜೂನ್ 22ರಂದು ಕೆ.ಹೆಚ್. ಕಲಾಸೌಧದಲ್ಲಿ ನಡೆಯಲಿದೆ