Daily Archive: June 16, 2018

ತಿರುಮಲೇಶ್ ಮತ್ತೆ ಹೊಸ ಪುಸ್ತಕದೊಂದಿಗೆ..

ಅಭಿನವ ಪ್ರಕಟಿಸುತ್ತಿರುವ ಕೆ.ವಿ. ತಿರುಮಲೇಶ್ ಅವರ ಹೊಸ ಪುಸ್ತಕ ‘ಅಪರೂಪದ ಕತೆಗಳು’…. ‘ಅಪರೂಪದ ಕತೆಗಳು’ ನಾನು ಕಳೆದ ಏಳೆಂಟು ವರ್ಷಗಳಲ್ಲಿ ಬರೆದ ಕೆಲವು ಕತೆಗಳ ಸಂಕಲನ; ಆದ್ದರಿಂದ ಅಪರೂಪದ ಕತೆಗಳು. ಆದರೆ ಇನ್ನು ಯಾರೂ ಸಾಮಾನ್ಯವಾಗಿ ಹೇಳದ ಕತೆಗಳು ಎಂಬ ಅರ್ಥವೂ...

ಅರೆ! ನನ್ನೆದೆಯೇಕೆ ಹೀಗೆ ಬಡಿದುಕೊಳ್ಳುತ್ತಿದೆ..

ಬಾವಿ ಕಟ್ಟೆ ಸ್ಮಿತಾ ಅಮೃತರಾಜ್. ಸಂಪಾಜೆ ಗುದ್ದಿ ಗುದ್ದಿ ಆಳಕ್ಕೆ ಅಗೆದು ಸಿಕ್ಕ ಜೀವ ಜಲಕ್ಕೆ ಅತ್ತ ಇತ್ತ ಮಿಸುಕಾಡದಂತೆ ಕಟ್ಟಿದ್ದು ಕಟ್ಟೆ ನೆಟ್ಟ ದಿಟ್ಟಿಗೆ ಒಂದು ಹಿಡಿ ಆಗಸ ಬಿಟ್ಟರೆ ಆಕೆ ತರುವ ಕೊಡದೊಂದಿಗಷ್ಟೇ ಹೇಗೋ ಬೆಳೆದದ್ದು ನಂಟು. ಅದೆಂಥಾ...

ಮಳೆಯ ಜತೆಗೆ ನನ್ನ ಕಣ್ಣುಗಳೂ ದನಿಗೂಡಿಸಿದವು..

ಡಾ ಲಕ್ಷ್ಮಿ ಶಂಕರ ಜೋಶಿ ಹೂಂಂ..ಅಜ್ಜನ ನೆನಪು ಏಳೂತಲೇ ಆಯ್ತು.. ದಿನವೂ ಬೇಗ ಮಲಗಿ ಬೇಗ ಏಳುವದು ಅಜ್ಜನ ಬಳುವಳಿ ಎನಬೇಕು. ಬೆಳಗಿನ ಐದಕ್ಕೆಲ್ಲ ಪ್ರಾತರ್ವಿಧಿ ಮುಗಿಸಿ ಹೆಚ್ಚಿನ ಕೆಲಸ ಆಗಲೇ ಮಾಡುವದು.ಬರೆಯುವದು, ಓದುವದು (ಈಗಲೂ ನನ್ನ ಪ್ರೀತಿಯ ಕೆಲಸ ಅದು)...

‘ಆರ್ ವಿ ಭಂಡಾರಿ, ಹೊನ್ನಾವರ’ ಅಂತ ಹಾಕಿದರೂ ಸರಿಯಾಗಿ ಮನೆಗೆ ಬರುತ್ತಿತ್ತು..

ನೆನಪು 14. ಬಂಡಾಯ ಪ್ರಕಾಶನದ ಪರದಾಟ ಈಗೇನೂ ತೊಂದರೆ ಇಲ್ಲ. ನೀವು ತಿಂಗಳಿಗೆ ಒಂದು ಪುಸ್ತಕ ಬರೆದರೂ ಪ್ರಕಟಿಸುವ ಪ್ರಕಾಶನ ಸಂಸ್ಥೆಗಳಿವೆ. ಪುಸ್ತಕದಲ್ಲಿ ಏನಿದೆ? ಇದು ಸಮಾಜಕ್ಕೆ ಏನಾದರೂ ಪ್ರಯೋಜನಕಾರಿಯೇ? ಬರೆದ ಲೇಖನ ಸ್ವಂತ ವಿಚಾರವೆ? ಇತ್ಯಾದಿ ಯಾವುದೂ ಮುಖ್ಯವಾಗುವುದಿಲ್ಲ. (ಕೆಲವು...