Monthly Archive: July 2018

ಖರ್ಗೆ, ಆರೀಫ್ ರಾಜಾರನ್ನು ಮೆಚ್ಚದಿರಲಿ ಹೇಗೆ..??

Caste identity ಮತ್ತು ಎರಡು ಬಂಡಾಯದ ದನಿಗಳು ಕುರಿತು.. *ರಾಜಕೀಯ ಮತ್ತು ಸಾಂಸ್ಕೃತಿಕ ವಲಯದ ಎರಡು ಸಂದರ್ಭಗಳಿಂದಾಗಿ ನನ್ನ ಎದೆಗೂಡಲ್ಲಿ ತತ್ತಿ ತಳೆದಿದ್ದ ಮಾತುಗಳು ರೆಕ್ಕೆ ಬಂದು ಹಾರುವಂತಾಗಿದೆ. 1- ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಮಾಧ್ಯಮದ ಮಂದಿ ದಲಿತ...

“After a loooong time… But wrong time” ಹೀಗಂದಿದ್ದಳು ನಾಗಶ್ರೀ

‘ಅವಧಿ’ಯಲ್ಲಿ ‘ಏಲಾವನ’ ಅಂಕಣ ಬರೆದು ಸಾಕಷ್ಟು ಓದುಗರ ಮನಗೆದ್ದ ನಾಗಶ್ರೀ ಶ್ರೀರಕ್ಷಾ ಇನ್ನಿಲ್ಲ.  ಆಕೆಯ ಸಹಪಾಠಿ ಗೆಳತಿ ಡಿ ಎಸ್ ಶ್ರೀಕಲಾ ಗೆಳತಿಯನ್ನು ಕಂಬನಿದುಂಬಿ ಇಲ್ಲಿ ನೆನೆದಿದ್ದಾರೆ  ಶ್ರೀಕಲಾ ಡಿ ಎಸ್  “After a loooong time… But wrong time” ಹೀಗಂದಿದ್ದಳು...

ಎಂ ಎನ್ ವ್ಯಾಸರಾವ್ ಹೀಗೆ ಬರೆದರು ‘ನಾಕೊಂದ್ಲ ನಾಕು, ನಾಕೆರಡ್ಲ ಎಂಟು’

ಹಿರಿಯೂರಿನ ಹಾದಿಯಲ್ಲಿ ಅಕಸ್ಮಾತ್ತಾಗಿ ಹೊಳೆಯಿತು ಲೆಕ್ಕದ ಹಾಡು… ಎ ಆರ್ ಮಣಿಕಾಂತ್   ನಾಕೊಂದ್ಲ ನಾಕು, ನಾಕೆರಡ್ಲ ಎಂಟು ಚಿತ್ರ : ಶುಭಮಂಗಳ. ಗೀತೆರಚನೆ : ಎಂ.ಎನ್. ವ್ಯಾಸರಾವ್ ಸಂಗೀತ`: ವಿಜಯಭಾಸ್ಕರ್. ಗಾಯನ : ಎಸ್.ಪಿ. ಬಾಲಸುಬ್ರಹ್ಮಣ್ಯಂ ನಾಕೊಂದ್ಲ ನಾಕು ನಾಕೆರಡ್ಲ ಎಂಟು ಇಷ್ಟೇ...

‘ಅವಧಿ’ ಅಂಕಣಕಾರ್ತಿ ನಾಗಶ್ರೀ ಶ್ರೀರಕ್ಷಾ ಇನ್ನಿಲ್ಲ..

‘ಅವಧಿ’ಯಲ್ಲಿ ‘ಏಲಾವನ’ ಅಂಕಣ ಬರೆಯುತ್ತಿದ್ದ ಕವಯತ್ರಿ ನಾಗಶ್ರೀ ಶ್ರೀರಕ್ಷಾ ಇನ್ನಿಲ್ಲ. ತೀವ್ರ ಅನಾರೋಗ್ಯದ ನಂತರ ಅವರು ಇಂದು ಕೊನೆಯುಸಿರೆಳೆದರು. ಇತ್ತೀಚಿಗೆ ತಾನೇ ಅವರ ‘ನಕ್ಷತ್ರ ಕವಿತೆಗಳು’ ಪ್ರಕಟವಾಗಿತ್ತು. ‘ಅವಧಿ’ಯಲ್ಲಿನ ಏಲಾವನ ಅಂಕಣ ಸಾಕಷ್ಟು ಜನಪ್ರಿಯವಾಗಿತ್ತು. ತಾವು ಕಂಡ ಲೋಕವನ್ನು, ವ್ಯಕ್ತಿಗಳನ್ನು ಬಿಚ್ಚಿಡುತ್ತಿದ್ದ...

ಚುಂಬನದ 14, ಆಲಿಂಗನದ 12, ಸುರತದ 2 ಬಗೆಗಳು…

ಕಾಮ ಮನುಷ್ಯನ basic instinct. ಗಂಡು ಹೆಣ್ಣಿನ ಅಗತ್ಯ ಮತ್ತು ಅನಿವಾರ್ಯ. ದಾಂಪತ್ಯದ ಯಶಸ್ಸಿಗೆ, ದೈನಂದಿನ ಬದುಕಿನ ಕ್ರಿಯಾಶೀಲತೆಗೆ ಮೂಲ. ನಮ್ಮ ಮೂಲ ಜೀವನ ಶೈಲಿಯನ್ನು ಕಳೆದುಕೊಂಡು ಅನಾಥರಾಗಿ, ಇವತ್ತಿನ ನಮ್ಮದಲ್ಲದ ಒತ್ತಡದ ಬದುಕನ್ನು ಎದುರಿಸಲು ನಮಗೆ ಬೇಕಾಗಿರುವುದು ಈ ಮನುವಾದಿಗಳ,...

ಎರಡು ಮೊಗೆ ಕಾಯಿ ಕೊಟ್ಟು ತೆಗೆದುಕೊಂಡವಳು..

ನಾನು ಚಿಕ್ಕವಳಿದ್ದಾಗ ನನ್ನ ಅಜ್ಜ ಅಂದರೆ ಅಪ್ಪನ ಚಿಕ್ಕಪ್ಪ ನನ್ನನ್ನು ಪದೇ ಪದೇ “ಎರಡು ಮೊಗೆ ಕಾಯಿ ಕೊಟ್ಟು ತೆಗೆದುಕೊಂಡವಳು” ಎಂದು ರೇಗಿಸುತ್ತಿದ್ದರು. ಅದಕ್ಕೆ ಪೂರಕವೆಂಬತ್ತೆ ನನ್ನನ್ನು ಅತಿಯಾಗಿ ಪ್ರೀತಿಸುತ್ತಿದ್ದ ನನ್ನ ಅಪ್ಪ ಕೂಡ “ನಿಮ್ಮ ಅಮ್ಮನಿಗೆ ಡೆಲಿವರಿ ಆದಾಗ ನಿನ್ನ...

ಆತ ಮೈದಾನದ ಅಂಚಿನಲ್ಲಿ ನಿಂತ ಸಂತ..

  ಕೆ ಪುಟ್ಟಸ್ವಾಮಿ  ಜಗತ್ತಿನ ಎಲ್ಲ ತಂಡದ ಆಟಗಳಿಗಿಂತ ಫುಟ್ಬಾಲ್ ಅಥವಾ ಸಾಕ್ಕರ್ ಆಟ ತರುವ ರೋಮಾಂಚನವೇ ಭಿನ್ನ. ಫುಟ್ಬಾಲ್ ಆಟಗಾರರು ಗಳಿಸುವ ವರ್ಚಸ್ಸು ಮತ್ತು ಯಶಸ್ಸು ಬೇರೆ ಆಟಗಾರರಿಗಿಂತಲು ಭಿನ್ನ. ಈ ಆಟ ಮತ್ತು ಆಟಗಾರರ ಮಧ್ಯೆ ಮುಖ್ಯವಾದ ವ್ಯಕ್ತಿಯೊಬ್ಬನಿದ್ದಾನೆ...

‘ಕಾಳು’ ಹೊತ್ತು ಜಯಲಕ್ಷ್ಮಿ ಪಾಟೀಲ್

ಜಯಲಕ್ಷ್ಮಿ ಪಾಟೀಲ್ ಅವರ ನೂತನ ಕಾದಂಬರಿ ‘ಮುಕ್ಕು ಚಿಕ್ಕಿಯ ಕಾಳು’ ಇಂದು ಬಿಡುಗಡೆಯಾಗುತ್ತಿದೆ. ಅಂಕಿತ ಪ್ರಕಾಶನ ಹೊರತರುತ್ತಿರುವಈಕೃತಿಗೆ ಕೆ. ಸತ್ಯನಾರಾಯಣ ಬರೆದ ಬೆನ್ನುಡಿ ಇಲ್ಲಿದೆ ಜಯಲಕ್ಷ್ಮಿ ಪಾಟೀಲರ ಮೊದಲ ಕಾದಂಬರಿಯಲ್ಲಿ ಓದುಗರು ಮುಖ್ಯವಾಗಿ ಗಮನಿಸಬೇಕಾದ ಸಂಗತಿಗಳು. ನಾವೆಲ್ಲ ನೋಡುತ್ತಿರುವ ಬದುಕನ್ನು ಕಾದಂಬರಿಗಾರ್ತಿ...

ಎಲ್ಲಿಹಳು ಅವಳು..

ಸಿಕ್ಕೀತು ಸುಳಿವು ಸರೋಜಿನಿ ಪಡಸಲಗಿ ಹಗಲಿನ ಕೊನೆ ಅಂಚಿನಲಿ ಹೊಂಗಿರಣ ಮಾತನೊಂದುಲಿದಿದೆ ತೊರೆಯ ತೆರೆಯ ಮಿಂಚು ಬೆಳಕಲಿ ಸಣ್ಣ ಗುಂಜನ ಮೂಡಿದೆ ದೂರದಲ್ಲೆಲ್ಲೋ ಉಸುರಿದ ಗೆಳತಿ ಮಾತು ತೊರೆ ತುಂಬ ನಾದ ಮೂಡಿಸಿದೆ ಆ ಧ್ವನಿಯ ಅರಸಿ ಮತ್ತ ಹಂಸ ಮಂದ...