Daily Archive: July 13, 2018

ಕನಸು ಕಂಡದ್ದಂತೂ ನಿಜ, ಆದರೆ..

ಶಿಲ್ಪಶ್ರೀ ಜಿ  ಕನಸು ಕಂಡದ್ದಂತೂ ನಿಜ ಆದರೆ ಆ ಕನಸುಗಳು ಗಾಜಿನ ಮನೆಯ ಹೂಗಳಾಗಿಬಿಡಬಹುದೆಂಬ ಸಣ್ಣ ಕಲ್ಪನೆಯೂ ಇರಲಿಲ್ಲ ಅಳೆದೂ ಸುರಿದೂ ಇಡುವ ಹೆಜ್ಜೆ ಹೆಚ್ಚುಕಡಿಮೆಯಾಗದಂತೆ ಆಡುವ ಮಾತುಗಳು ತೂಕ ಹೊಂದಿಸಿಕೊಂಡು ನಗುವ ಮುಗಳ್ನಗು ಭಾವನೆಗಳ ಸ್ಪರ್ಶವನ್ನೇ ಮರೆತ ಕಣ್ಣುಗಳು ಎಲ್ಲವೂ...

ಏನೆಲ್ಲಾ ಅಚ್ಚರಿಗಳು ಸಂಭವಿಸುತ್ತವೆ!

      ಕೆ ಪುಟ್ಟಸ್ವಾಮಿ    ಎಂತೆಂಥಾ ರೋಮಾಂಚನಗಳು ಮುತ್ತುತ್ತವೆ!!! ಇಂದು ಬೆಳಿಗ್ಗೆ ಎದ್ದವನು ಮೊಣಕಾಲ ನೋವಿನಿಂದಾಗಿ walk ಹೋಗಲಿಲ್ಲ. ಟೀ ಕುಡಿಯುತ್ತಾ ವಿಶ್ವ ಫುಟ್ಬಾಲ್ ಪ್ರಸಾರ ಮಾಡುವ ಕ್ರೀಡಾ ಚಾನಲ್ ಆನ್ ಮಾಡಿದೆ. ಜಾಹೀರಾತು ಬರುತ್ತಿತ್ತು. ಅದನ್ನು ಬದಲಿಸಿದ ನಂತರ ಇಪ್ಪತ್ತು...

ನಾನು ‘ಸತ್ಯ’ ಸಿನೆಮಾ ಮಾಡಿದ್ದು ಹೀಗೆ..

ಖ್ಯಾತ ಹಾಲಿವುಡ್ ನಿರ್ದೇಶಕ ಡ್ಯಾನಿ ಬಾಯ್ಲ್ ತಮಗೆ ಆಸ್ಕರ್ ಪ್ರಶಸ್ತಿಬರಲು ಪ್ರೇರಣೆ ರಾಮ್ ಗೋಪಾಲ್ ವರ್ಮ ‘ಸತ್ಯ’ ಸಿನಿಮಾ ಎಂದು ಹೇಳುತ್ತಾರೆ. **   ಮುಂಬೈ ಭೂಗತ ಜಗತ್ತನ್ನು ರಾಮ್ ಗೋಪಾಲ್ ವರ್ಮ ಅನಾವರಣಗೊಳಿಸಿದಂತೆ ಬಹುಶಃ ಯಾವ ಭಾರತೀಯ ನಿರ್ದೇಶಕನೂ ಅನಾವರಣಗೊಳಿಸಿಲ್ಲ....

ಪರದೆ ಸರಿಸಿದ ಚಿತ್ರ..

ಚಿತ್ರಾ ಮಣಿಪುರದ ರಾಜಕುಮಾರಿ. ಅವಳಿಗೆ ನಿಜಕ್ಕೂ ಆ ದಿನದವರೆಗೆ ಅವಳಲ್ಲೊಂದು ಕೊರತೆಯಿದೆ ಎಂಬುದೇ ತಿಳಿದಿರಲಿಲ್ಲ. ಎಂದಿನಂತೆ ಅ ದಿನವೂ ಅವಳು ತನ್ನ ಸಖಿಯರೆಲ್ಲರ ಜೊತೆಗೂಡಿ ಬೇಟೆಗೆ ಹೊರಟಿದ್ದಳು. ಅಲ್ಲೆಲ್ಲೋ ಪೊದೆಯಾಚೆಗಿನ ಪ್ರಾಣಿಯ ಚಲನೆಯ ಶಬ್ದವನ್ನು ಕೇಳಿ ಗುರಿಯಿಟ್ಟು ಬಾಣವನ್ನು ಹೊಡೆದಿದ್ದಳು. ಆದರೆ...