fbpx

Daily Archive: July 20, 2018

ಮತ್ತೆ ಸಿಕ್ಕರು ತೇಜಸ್ವಿ..

ಪೂರ್ಣಚಂದ್ರ ತೇಜಸ್ವಿ ಅವರ ಖ್ಯಾತ ಕೃತಿ ‘ಕರ್ವಾಲೋ’ ಜರ್ಮನ್ ಅನುವಾದ ಇಂದು ಲೋಕಾರ್ಪಣೆಗೊಂಡಿತು. ಪ್ರೊ ಬಿ ಎ ವಿವೇಕ ರೈ ಹಾಗೂ ಕತ್ರಿನಾ ಬಿಂದರ್ ಅವರು ಈ ಕೃತಿಯನ್ನು ಅನುವಾದಿಸಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ರಾಜೇಶ್ವರಿ ತೇಜಸ್ವಿ...

ನನ್ನಮ್ಮನಂತಹ ಸೀತೆಯ ಸಹಚಾರಿಗಳಿಗೆ..

  ಸೀತೆಯೆಂಬ ಭೂಮಿಯ ಮಗಳು ಆರಡಿಯ ಅಜಾನುಬಾಹು ಅಪ್ಪನೆದುರು ಐದಡಿಯೂ ಇಲ್ಲದ ಅಮ್ಮ ಮತ್ತಷ್ಟು ತಗ್ಗಿ ಬಗ್ಗಿ ಬಾಳುವೆ ಮಾಡುತ್ತಿದ್ದಳು. ಆದರೂ ಹೆಂಡತಿಗೆ ಬೈಯ್ಯದಿದ್ದರೆ ಗಂಡಸೇ ಅಲ್ಲ ಎಂಬ ಪರಂಪರೆಯ ವಾರಸುದಾರನಾದ ಅಪ್ಪ ಅಗಾಗ ಹೆಂಡತಿಗೆ ಬೈಯ್ಯುತ್ತಲೂ, ಅಪರೂಪಕ್ಕೊಮ್ಮೆ ಹೊಡೆಯುತ್ತಲೂ ತನ್ನ...

‘ನಾಯಿನೆಕ್ಕ’ ‘ಹಂದಿವಡೆ’ ‘75 Rats’

ಅಡ್ಡ ಹೆಸರಿನ ಉದ್ದ ಕಥೆಗಳು!           ಡಾ ಬಿ ಆರ್ ಸತ್ಯನಾರಾಯಣ  ಅಡ್ಡ ಹೆಸರು ಎಂದರೇನು? ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿಯುವುದೇ ಜೀವನ ಎಂಬಂತೆ, ಇರುವ ಹೆಸರು ಬಿಟ್ಟು, ಬೇರೊಂದು ಹೆಸರಿನಲ್ಲಿ ವ್ಯಕ್ತಿಯನ್ನು ಗುರುತಿಸಿದರೆ, ಆ...

ಉಭಯ ಗರಡಿಯಲ್ಲಿ..

ಪತ್ರಿಕೋದ್ಯಮದಲ್ಲಿ ಏನೆಲ್ಲಾ ನಡೆಯುತ್ತದೆ ಎನ್ನುವುದು ಅನೇಕರಿಗೆ ತಿಳಿದಿರುವುದಿಲ್ಲ ಹಾಗೆಂದು ಎಲ್ಲವೂ ತಿಳಿಯಲೇಬೇಕೆಂದಿಲ್ಲ ಬಿಡಿ. ರೋಚಕ ಕಾರಣಕ್ಕೋ ಅಥವಾ ನಮಗೆ ಬೇಕಾಗುತ್ತದೆಂದೋ ಹೇಳಿಕೊಳ್ಳುತ್ತೇವೆ. ಹೇಳಿಕೊಂಡು ಸ್ವಲ ಕಾಲ ನೆನಪಿಟ್ಟುಕೊಂಡು ಮರೆತು ಬಿಡುತ್ತೇವೆ. ಆದರೆ ಅನೇಕ ಘಟನೆಗಳು ಮರೆಯದೇ ಉಳಿದುಬಿಡುತ್ತವೆ. ಅಂತಹ ಒಂದು ಘಟನೆ...