fbpx

Daily Archive: July 22, 2018

ಥೂ ಪೋಲಿ.. ಸುರತದಲ್ಲಿ ಪರಿಣಿತಿಯುಳ್ಳವಳು..

ಹೆಣ್ಣೂ,ಅವಳ ಬಣ್ಣನೆಯೂ, ಪ್ರಾದೇಶಿಕತೆಯೂ… ಈ ಪ್ರಕೃತಿಯಲ್ಲಿ ಎಷ್ಟೆಲ್ಲಾ ವಿಸ್ಮಯಗಳಿದ್ದರೂ, ಆ ಎಲ್ಲಾ ವಿಸ್ಮಯಗಳನ್ನು ಮೀರಿದ್ದು ಗಂಡಿಗೆ ಯಾವುದೆಂದರೆ ಹೆಣ್ಣು ಹಾಗೂ ಅವಳ ಅಂಗಸೌಷ್ಟವ. ಹೆಣ್ಣಿನ ಈ ಆಕರ್ಷಣೆಯೇ ಗಂಡನ್ನು ಪುರಾಣದ ಕಾಲದಿಂದಲೂ ಕಾಡುತ್ತಾ, ಕಾಡಿಸುತ್ತಾ, ಅಸಹಾಯಕನಾಗಿಸುತ್ತಾ ಬಂದಿದೆ. ಹೆಣ್ಣಿನ ಮೈಯ ಈ...

ಕಸಾಪ ಪ್ರಶಸ್ತಿ ಪ್ರಕಟ: ರೇಣುಕಾ ರಮಾನಂದ್, ಗುರುಪ್ರಸಾದ್ ಕಾಗಿನೆಲೆ, ರೇಖಾ ಬನ್ನಾಡಿ, ಹಾ ಮಾ ನಾಗಾರ್ಜುನ ಸೇರಿದಂತೆ ಹಲವರಿಗೆ ಪ್ರಶಸ್ತಿ

ಪ್ರೀತಿ ಎಂದರೆ ಅಷ್ಟೇ ಸಾಕೆ..??

ಅದೊಂದು ದಿನ ಮೈಸೂರಿನ ದಸರಾ ಕವಿಗೋಷ್ಟಿಯ ಸಂಭ್ರಮ. ಹೊರಗೆಲ್ಲೋ ಹೋಗಿದ್ದ ನನಗೆ ಪಕ್ಕದಲ್ಲಿ ಗಡಿಬಿಡಿಯಿಂದ ಬರುತ್ತಿದ್ದ ಹಿರಿಯರೊಬ್ಬರು ಕಾಣಿಸಿದರು. “ಕವಿಗೋಷ್ಟಿ ನಡಿತಿದೆಯಾ?’ ನನ್ನನ್ನೇ ಕೇಳಿದರು. “ಹೌದು ಸರ್ ಈಗಷ್ಟೇ ಪ್ರಾರಂಭವಾಗಿದೆ” ಎಂದೆ. ಪಟಪಟನೆ ಸ್ಟೇಜ್ ಗೆ ಹೊರಟವರನ್ನು ನಾನೇ ನಿಲ್ಲಿಸಿದೆ. “ಸರ್...

ಕಾರ್ಲ್ ಮಾರ್ಕ್ಸ್ ಬರೆದ ಪ್ರೇಮ ಕವಿತೆಗಳು

ಕಾರ್ಲ್  ಮಾರ್ಕ್ಸ್  ಬರೆದ ಕವನಗಳು  ಅತ್ಯಂತ ನಿಗೂಢ ಮತ್ತು ಯಾತನೆಯಿಂದ ಕೂಡಿದವು. ಎಳೆಯ ವಯಸ್ಸಿನಲ್ಲಿ ಅವನು  ತನ್ನ ಹೆಂಡತಿ ಜೆನ್ನಿ ವಾನ್ ವೆಸ್ಟ್ ಫಾಲೆನ್ ಗೆ ಬರೆದ ಪ್ರೇಮ ಕವನಗಳು ಐದು ಸಂಪುಟಗಳಷ್ಟು. ಆದರೂ ತಮ್ಮ ಇಳಿವಯಸ್ಸಿನಲ್ಲಿ ಅವುಗಳ ಬಗ್ಗೆ ಇಬ್ಬರೂ ಆಡಿಕೊಂಡು ನಗುತ್ತಿದ್ದರು ಎಂದು ಅವರ ಮಗಳು ಜೆನ್ನಿ ಎಲೆನಾರ್ಹೇಳಿಕೊಂಡಿದ್ದಾಳೆ. ಮಾರ್ಕ್ಸ್ ನ ಆತ್ಮಹತ್ಯೆಯ ಕವನಗಳು ಹೆಚ್ಚುಸಂಖ್ಯೆಯಲ್ಲಿವೆ. ಮಾರ್ಕ್ಸ್ ಸತ್ತ ನಂತರ ನೂರಾ ಮೂವತ್ತು ವರ್ಷಗಳಲ್ಲಿ ಅವನ ಉಜ್ವಲ ಚಿಂತನೆಗಳನ್ನು ತಾರಾಮಾರಾ ಟೀಕಿಸಿ ಬೇಕಾದಷ್ಟು ಲೇಖನಗಳು ಪ್ರಕಟವಾಗಿವೆ. ಈ ಟೀಕೆಗಳಿಗೆಲ್ಲ ಹೆಚ್ಚಿನ ಮಟ್ಟಿಗೆ ಆಧಾರವಾ ಗಿ ಮಾರ್ಕ್ಸ್ ನ ಕವನದ ಸಾಲುಗಳನ್ನೇ  ಉಧೃತಗೊಳಿಸುವುದು ಕುತೂಹಲಕಾರಿ ಸಂಗತಿ. ಮಾರ್ಕ್ಸ್ ಸೈತಾನನ ಅನುಯಾಯಿ ಎಂದು ಗುರುತಿಸಿ ಸೈತಾನನಿಗೆ ಆತ್ಮಹತ್ಯೆ ಪ್ರಿಯವಾದದು ಏಕೆಂದರೆ ಅದು ನಿಶ್ಚಿತವಾಗಿ ಆತ್ಮವನ್ನು ಖಂಡಿಸುತ್ತದೆ ಎಂದು ಹೇಳಲಾಗಿದೆ. ಮಾರ್ಕ್ಸ್ ಆತ್ಮಹತ್ಯೆಯ ಬಗ್ಗೆಯೇ ಒಂದು ಪುಸ್ತಕವನ್ನೂ ಸಹ ಬರೆದಿದ್ದಾನೆ. ಕಾರ್ಲ್  ಮಾರ್ಕ್ಸ್ ನ ಕವನಗಳ ಅನುವಾದ ಇಲ್ಲಿವೆ. ಪ್ರತಿಭಾ ನಂದಕುಮಾರ್   ಕಾವ್ಯ ಸೃಷ್ಟಿಕರ್ತನದಂತಹ ಜ್ವಾಲೆಗಳು ಹರಿದು ಬಂದವು ತೊರೆಯಂತೆ ಒಂದೊಮ್ಮೆ ನಿನ್ನೆದೆಯಿಂದ ನನ್ನೆಡೆಗೆ...

ಫಿಲಂ ಕಳಿಸಿ

Greetings from IFFK team! We are happy to inform you that the 23rd International Film Festival of Kerala (IFFK) is scheduled to be held from December 7th to 14th, 2018 at Thiruvananthapuram, Kerala, India....