fbpx

Daily Archive: July 24, 2018

ಒಂದು ಹಿಡಿ ಬೆಳಕು ಕೊಡಿ ಪ್ಲೀಸ್…

ಕಗ್ಗತ್ತಲೆಯ ಖಂಡದಲ್ಲಿರುವ ಅಂಗೋಲಾದ ಕತ್ತಲೆಯ ಬಗ್ಗೆ ಬರೆಯಲೋ ಬೇಡವೋ ಎಂಬ ತಾಕಲಾಟಗಳ ನಡುವೆಯೇ ಈ ಬಾರಿ ಒಂದಿಷ್ಟು ಬರೆದುಬಿಟ್ಟೆ. ಅಂಗೋಲಾದಲ್ಲಿದ್ದಷ್ಟು ದಿನ ಕತ್ತಲು ನಮ್ಮನ್ನು ಅಷ್ಟಾಗಿ ಹೆದರಿಸಿರಲಿಲ್ಲ. ಏಕೆಂದರೆ ನಾವೊಂದು ಬೆಚ್ಚನೆಯ ವ್ಯವಸ್ಥೆಯಲ್ಲಿ ತಕ್ಕಮಟ್ಟಿಗೆ ಆರಾಮಾಗಿಯೇ ಇದ್ದೆವು. ಬೆಚ್ಚನೆಯ ಸೂರಿನಲ್ಲಿ ಸುರಕ್ಷಿತವಾಗಿದ್ದವರಿಗೆ...

ಹೆಣ್ಣನ್ನು ತಿರಸ್ಕರಿಸುವುದೆಂದರೆ…!

ಶಬರಿಮಲೆಗೆ ಮಹಿಳೆಯರಿಗೂ ಅವಕಾಶ ನೀಡಬೇಕು ಎಂಬುದರ ಬಗ್ಗೆ ಸುಪ್ರೀಂ ಕೋರ್ಟ್ ಧನಾತ್ಮಕವಾಗಿ ಸ್ಪಂದಿಸಿದ್ದನ್ನು ಬ್ರೇಕಿಂಗ್ ನ್ಯೂಸ್ ಆಗಿ ನೋಡಿ‌ ಖುಷಿ ಪಡುವುದರ ಹಿಂದೆ, ಶೀರೂರು ಮಠದ ಸಾವಿನ ನಂತರ ಅವರಿಗೆ ‘ಸ್ತ್ರೀಯರ ವೀಕ್ ನೆಸ್’ ಇತ್ತು ಎಂದು ಪೇಜಾವರ ಶ್ರೀಗಳಂಥವರು ಹೇಳಿದ್ದು...

ಶಿಷ್ಟಾಚಾರದ ರಾಜಕಾರಣವನ್ನು ಮೀರಿದ ಒಂದು ಅಪ್ಪುಗೆ!

ನಮ್ಮ ಅಂಕಣಕಾರ ಎನ್ ರವಿಕುಮಾರ್ ಅವರ ‘ರಾಹುಲ್ ಅವರ ಅಪ್ಪುಗೆಯನ್ನು ಅಪರಾಧದ ಕಟಕಟೆಗೆ ತಂದು ನಿಲ್ಲಿಸಲಾಗುತ್ತಿದೆ..’ ಬರಹಕ್ಕೆ ಕು ಸ ಮಧುಸೂಧನ ರಂಗೇನಹಳ್ಳಿ ಅವರು ಪ್ರತಿಕ್ರಿಯಿಸಿದ್ದಾರೆ. ಕು.ಸ.ಮಧುಸೂದನ ರಂಗೇನಹಳ್ಳಿ ಬಹುಶ: ಅದೊಂದು ಸಣ್ಣ ತಪ್ಪನ್ನು ರಾಹುಲರು ಮಾಡದೇ ಹೋಗಿದ್ದರೆ ಮೊನ್ನೆಯ ವಿಸ್ವಾಸ...