fbpx

Daily Archive: July 26, 2018

ಖಡಕ್ ಮಾತು, ನಿಲುವಿನ ಕಾಡನಕುಪ್ಪೆ

ಆದರ್ಶ – ಪ್ರಾಮಾಣಿಕ : ಕಾಡನಕುಪ್ಪೆ ಸ್ಮರಣೆ ಆರ್ ಜಿ ಹಳ್ಳಿ ನಾಗರಾಜ * ಶಿವರಾಮು ಕಾಡನಕುಪ್ಪೆ ನನಗೆ ಮೈಸೂರಿನಲ್ಲಿ ೧೯೭೭ರಿಂದ ಪರಿಚಯ. ಅವರ “ಸಂವಹನ” ವಿಮರ್ಶೆಯ ಕೃತಿ ಆಗ ಬಿಡುಗಡೆ ಆಗಿತ್ತು. ನಾವೆಲ್ಲ ಆಗತಾನೆ ಕಾಲೇಜು ಮೆಟ್ಟಿಲು ತುಳಿದ ವಿದ್ಯಾರ್ಥಿಗಳು....

ಶಿವರಾಮ ಕಾಡನಕುಪ್ಪೆ ಇನ್ನಿಲ್ಲ..

ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಡಿಗ್ರಿ ಮಾಡುವಾಗ ಮೊದಲ ವರ್ಷದ ಮೊದಲ ವಾರದಲ್ಲಿ ಪಾಠ ಮಾಡಿ ಮುಗಿಸಿದ ನಂತರ ಕ್ಲಾಸ್ ಮೇಟ್ ಹುಡುಗನೊಬ್ಬನಿಗೆ ಲೆಕ್ಚರರ್ ಗಳು ಅಪ್ಪ ಹೇಗಿದ್ದಾರೆ ಅಂತಾ ಕೇಳ್ತಾ ಇದ್ರು. ಪ್ರಾರಂಭದಲ್ಲಿ ಪರಿಚಯವಿಲ್ಲದ ಗೆಳೆಯರ ನಡುವೆ ಸ್ವಲ್ಪ ಗೆಳೆಯನಾಗಿದ್ದ ಮೈಸೂರಿನ...

ಬಲು ಕಿಲಾಡಿ ಪದಗಳಿವು ತೂಕಕೆ ನಿಲುಕಲಾರವು..

ಖಾಯಂ ವಿಳಾಸ       ಡಾ.ಲಕ್ಷ್ಮಣ ವಿ ಎ    ತಾಲ್ಲೂಕಾಫೀಸಿನ ಸ್ವರ್ಗದ ಬಾಗಿಲಿನಲಿ ನಿಂತಿರುವೆ ಗವಾಕ್ಷಿಯಿಂದ ಗುಮಾಸ್ತ ಕೇಳುತ್ತಾನೆ “ಖಾಯಂ ವಿಳಾಸ ಖಾಯಂ ವಿಳಾಸ “ ಇವನ ಮರ್ಜಿ ಕಾದ ಮೇಲಷ್ಟೆ ಅರ್ಜಿ ವಿಲೇವಾರಿಯಾಗಬೇಕು . ಆದಿ ಪದ...

ಶಬರಿಮಲೆ: ನಂಬಿಕೆಗೆ ಸಂಬಂಧಪಟ್ಟ ಒಂದು ಆಚಾರವಷ್ಟೇ..?

ಶಿವಕುಮಾರ ಮಾವಲಿ ಅವರ ಅಂಕಣ ‘ಮಾವಲಿ ಮಿರ್ಚಿ’ಯಲ್ಲಿ ಶಬರಿಮಲೆಗೆ ಮಹಿಳೆಯರಿಗೆ ಪ್ರವೇಶ ಕುರಿತು ಪ್ರಸ್ತಾಪವಾಗಿತ್ತು. ಅದಕ್ಕೆ ಬಂದ ಪ್ರತಿಕ್ರಿಯೆ ಹಾಗೂ ಶಿವಕುಮಾರ ಮಾವಲಿ ಅವರ ಉತ್ತರ ಇಲ್ಲಿದೆ. ಚರ್ಚೆಯಲ್ಲಿ ನೀವೂ ಪಾಲ್ಗೊಳ್ಳಿ. ನಿಮ್ಮ ಅಭಿಪ್ರಾಯವನ್ನು avadhimag@gmail.com ಗೆ ಕಳಿಸಿ    ಒಂದು ವಿಷಯದ ಬಗ್ಗೆ ಬರೆಯಬೇಕಾದಾಗ ಲೇಖಕನಿಗಿರದ...

ಕಾನೂನು ಸಚಿವರ ಪತ್ರಿಕಾಗೋಷ್ಠಿಗೆ ‘ಬಾಯ್ಕಾಟ್’

ಪತ್ರಿಕೆಯಲ್ಲಿ ವರದಿಗಾರರಿಗಿರುವ ವಿಪುಲ ಅವಕಾಶವೆಂದರೆ ‘ಬಾಯ್ಕಾಟ್’ ಮಾಡುವುದು. ಯಾರಿಗೆ ಬೇಕಾದರು ‘ಬಾಯ್ಕಾಟ್’ ಮಾಡಬಹುದು. ಆದರೆ ಸಕಾರಣವಿರಬೇಕು. ಮೊದಲು ಇದು ಮಾಮೂಲಿಯಾಗಿತ್ತು. ಈಗ ‘ಬಾಯ್ಕಾಟ್’ ಎನ್ನುವುದೇ ಗೊತ್ತಿಲ್ಲ. ಇದಕ್ಕೆ ಕಾರಣವೆಂದರೆ ಈಗ ಇಲೆಕ್ಟ್ರಾನಿಕ್ ಮಾಧ್ಯಮಗಳಿವೆ. ನೀವು ಪ್ರಕಟಿಸದಿದ್ದರೂ ಬೇರೆಯವರು ಪ್ರಕಟಿಸುತ್ತಾರೆ. ಎಲ್ಲರನ್ನೂ ಪ್ರಕಟಿಸದಂತೆ...

ಪ್ರಿಯ ಸುಷ್ಮಾ ಅವರೇ..

ಪ್ರಿಯ ಸುಷ್ಮಾ ಅವರೇ… ಮೊದಲಿಗೆ ಸಣ್ಣ ಕಥೆಯೊಂದನ್ನು ರಂಗಕ್ಕೆ ರೂಪಾಂತರಿಸುವ ನಿಮ್ಮ ಪ್ರಯತ್ನಕ್ಕೆ, ಹುಮ್ಮಸ್ಸಿಗೆ ಮೆಚ್ಚಿಗೆಯ ಅಭಿನಂದನೆಗಳು! ಆದರೆ ಇದನ್ನು ನೋಡುತಿದ್ದಂತೆ… ಅರೆರೆ.. ಏನಿದೇನಿದು.. ಏನಾಶ್ಚರ್ಯ.. ಏನದ್ಭುತ… ಎನ್ನಿಸಿದ್ದು ನಿಜ… ನಿಜವೆಂದರೆ shock ಆಘಾತ !! ಇಲ್ಲಿ ಹೇಳಿದ ಸುಮಂಗಲಾ ಮತ್ತು...