fbpx

Daily Archive: July 27, 2018

ಕೆಂಪಾದ ಕೆನ್ನೆಯ ರಂಗನು ಅಳಿಸಲು ಯತ್ನಿಸುತ್ತೇನೆ..

-ದಾಕ್ಷಾಯಣಿ ನಾಗರಾಜ ಮಸೂತಿ   ಈಗೀಗ ನನ್ನದೇ ಭಾವಗಳಿಗೆ, ತರತರದ ಮುಖವಾಡಗಳ ಪ್ರಯೋಗ ಮಾಡುತ್ತೇನೆ; ನೋವಿನ ಗೀರುಗಳು ಕಾಣದಂತಿರಲು, ನಗುವಿನ ಬಣ್ಣ ಹಚ್ಚುತ್ತೇನೆ ನಿನಗೆ ತೋರದಿರಲು,,,,, ಯಾವುದೋ ಸವಿನೆನಪಿಗೆ ಕೆಂಪಾದ ಕೆನ್ನೆಯ ರಂಗನು ಅಳಿಸಲು ಯತ್ನಿಸುತ್ತೇನೆ; ನಿನಗೆ ಮುಜುಗರವಾಗದಿರಲೆಂದು,,, ಯಾವುದೋ ಸೆಳೆತಕೆ...

ಅವತ್ತು ಬೆಸಗರಹಳ್ಳಿ ರಾಮಣ್ಣ..

          ಕೇಶವರೆಡ್ಡಿ ಹಂದ್ರಾಳ    ನಾನು 1998 ರಿಂದ 2000 ರವರೆಗೆ ಮೈಸೂರಿನಲ್ಲಿ ಕೆಲಸ ಮಾಡುತ್ತಿದ್ದೆ. ಆ ಸಮಯದಲ್ಲಿ ಕ್ಯಾತನಹಳ್ಳಿ ರಾಮಣ್ಣ ಮತ್ತು ‘ದೇವದಾಸು’ ಕಾದಂಬರಿಯನ್ನು ಕನ್ನಡೀಕರಿಸಿದ್ದ ಖ್ಯಾತ ಕಥೆಗಾರ ವೀರಭದ್ರ ಆತ್ಮೀಯರಾಗಿದ್ದರು. ಎರಡು ತಿಂಗಳಿಗೋ...

ಬನ್ನಂಜೆ ಸಂಜೀವ ಸುವರ್ಣ ಅವರ ಅಪೂರ್ಣ ಆತ್ಮಕಥನ..

ಯಕ್ಷಗಾನ ಗುರು ಬನ್ನಂಜೆ ಸಂಜೀವ ಸುವರ್ಣ ಅವರ ಅಪೂರ್ಣ ಆತ್ಮಕಥನ ‘ಸಂಜೀವನ’ ಬಿಡುಗಡೆಯಾಗಿದೆ.  …………………………………. ಹಿಂದುಗಡೆ ಚಪ್ಪಟೆಯಾಗಿದ್ದು ರಸ್ತೆಯಲ್ಲಿ ರಾಜಮರ್ಜಿಯಲ್ಲಿ ಚಲಿಸುತ್ತಿದ್ದ ಕನಸಿನ ಪೆಟ್ಟಿಗೆಗಳಂತಿದ್ದ ಕಾರುಗಳನ್ನು ಮುಟ್ಟುವುದರಲ್ಲಿಯೇ ಮಜಾ ಅನುಭವಿಸುತ್ತಿದ್ದ ದಿನಗಳಲ್ಲಿ ಅದನ್ನು ಮನಸಾರೆ ಸವರಿ, ಉಜ್ಜಿ ಸಾಫ್ಗೊಳಿಸುವ ಅವಕಾಶ ಸಿಕ್ಕಿದರೆ...

ಮಾಧವಿಯ ಕೊನೆಗಾಲದ ನಿರಾಳತೆಗೆ ಇನ್ನೂ ಮಾನಿನಿಯರು ಕಾಯಬೇಕಾಗಿದೆ..

ಮಾರಾಟದ ಸರಕಾದ ಮಾಧವಿ ಆಶಾ ನಮ್ಮ ಗೆಳತಿಯರ ತಂಡದಲ್ಲಿ ಗಟ್ಟಿಗಾತಿ. ನಮ್ಮೆಲ್ಲರಿಗಿಂತ ನಾಲ್ಕು ವರ್ಷ ದೊಡ್ಡವಳಾದ ಅವಳ ಮಾತೆಂದರೆ ನಮಗೆಲ್ಲಾ ವೇದವಾಕ್ಯ. ಕಾಲೇಜಿನಲ್ಲಿ ಸುಖಾಸುಮ್ಮನೆ ನಮ್ಮನ್ನು ಅಣಕಿಸುವ ಹುಡುಗರ ತಂಡ ಅವಳ ಒಂದೇ ಒಂದು ಕಿಡಿನೋಟಕ್ಕೆ ಬಾಲಮುದುರಿ ಓಡಿಹೋಗುತ್ತಿತ್ತು. ಹೀಗಿರುವ ಆಶಾ...

ಶಂಕರ್ ನಾಗ್ ಕ್ಲಿಕ್ಕಿಸಿದ ಫೋಟೋಗಳು..

ನಟ ಶಂಕರ್ ನಾಗ್ ತೆಗೆದ ಜನಪದ ಕಲಾವಿದ ಗೊಂದಲಿಗರ ದೇವೇಂದ್ರಪ್ಪನ ಫೋಟೋಗಳು.. ಬಳ್ಳಾರಿ ಜಿಲ್ಲೆಯ ಜಾನಪದ ವಿದ್ವಾಂಸರಾಗಿದ್ದ ಮುದೇನೂರು ಸಂಗಜ್ಜ ಅವರ ‘ಗೊಂದಲಿಗರ ದೇವೇಂದ್ರಪ್ಪನವರ ಆಟಗಳು’ ಸಂಪಾದಿತ ಕೃತಿಯನ್ನು ಕನ್ನಡ ವಿಶ್ವವಿದ್ಯಾಲಯ ಹಂಪಿಯು 1993 ರಲ್ಲಿ ಪ್ರಕಟಿಸಿದೆ. ಇಂದು ಈ ಕೃತಿಯನ್ನು ಕಣ್ಣಾಡಿಸುತ್ತಿದ್ದೆ....