fbpx

Daily Archive: August 1, 2018

ಸಿಂಗಪುರ್ ನಲ್ಲಿ ಸಾಯಿಬಾಬಾ..

ಕೆಲ ದಿನಗಳ ಹಿಂದೆ, ನಮ್ಮ ಫ್ರೆಂಡ್ಸ್ ಗ್ರೂಪಿನ ಸದಸ್ಯರೊಬ್ಬರ ಮನೆಯಲ್ಲಿ ಪೂಜಾ ಕಾರ್ಯಕ್ರಮ. ವಾರ ಬಾಕಿ ಇರುವಾಗಲೇ ನಮ್ಮೆಲ್ಲರ ತಯಾರಿಯೂ ಆರಂಭವಾಗಿತ್ತು. ದೇವರ ಮೇಲಿನ ಪ್ರೀತಿಯೋ, ಫ್ರೆಂಡ್ಸ್ ಎಲ್ಲರೂ ಒಟ್ಟು ಸೇರುವ ಖುಷಿಯೋ. ತಮ್ಮ ಎಲ್ಲಾ ಕೆಲಸಗಳನ್ನು ಬದಿಗಿಟ್ಟು ಕಾರ್ಯಕ್ರಮದಲ್ಲಿ ಭಾಗಿಯಾಗುವ ಬಗ್ಗೆ ನಿರ್ಧರಿಸಿದ್ದೆವು. ದೇವರ ಮೂರ್ತಿಗಳನ್ನು...

ಅರ್ಪಣೆ ಪುಟವೆಂಬ Confession Room

‘ನಾನು ಏಕೆ ಬರೆಯಬೇಕು?’ ಎನ್ನುವ ಪ್ರಶ್ನೆಯೊಂದಿಗೆ, ಜಗತ್ತಿನ ಬಹುತೇಕ ಲೇಖಕರು ತಮ್ಮನ್ನು ತಾವು ಒಮ್ಮೆಯಾದರೂ ನಿಖಷಕ್ಕೆ ಒಡ್ಡಿಕೊಳ್ಳುತ್ತಾರೆ. ಹಾಗೆ ಒಡ್ಡಿಕೊಳ್ಳುವುದು ಬರವಣಿಗೆ ಮಾಡಬೇಕು ಎಂದುಕೊಳ್ಳುವವರು, ತಮ್ಮನ್ನು ತಾವು ಬರವಣಿಗೆಗೆ ಒಪ್ಪಿಸಿಕೊಳ್ಳುವ ಪ್ರಕ್ರಿಯೆಯೊಂದರ ಅವ್ಯಕ್ತ ಪ್ರಾಮಾಣಿಕತೆಯ ದ್ಯೋತಕಮುದ್ರೆ. ಹೀಗೆ ಬರೆದವರಿಗೂ ತಿಳಿಸದೆ ಒಂದಿಷ್ಟು...

ಆದರ್ಶ ಕಲಿಸಿದ ಅಪ್ಪ… ಕಾಡನಕುಪ್ಪೆ

ನೇಸರ ಕಾಡನಕುಪ್ಪೆ ಸುಮಾರು 25 ವರ್ಷಗಳ ಹಿಂದಿನ ಕಾಲವದು. ಆಗಿನ್ನೂ ನಾನು ನಾಲ್ಕೈದು ವರ್ಷದ ಬಾಲಕನಾಗಿದ್ದೆ. ಮೈಸೂರಿನಲ್ಲಿ ನಿಜವಾದ ಪ್ರಗತಿಪರರು ಇದ್ದ ಕಾಲವದು. ಆಗ ಹೆಚ್ಚಾಗಿ ಕೋಮುಗಲಭೆಗಳು ದೇಶದಾದ್ಯಂತ ನಡೆಯುತ್ತಿವು. ಇದಕ್ಕೆ ಪೂರಕ ಎಂಬಂತೆ ಚಿಕ್ಕಮಗಳೂರಿನ ಬಾಬಾಬುಡನ್‌ಗಿರಿಯಲ್ಲಿ ದತ್ತ ಜಯಂತಿಯಂತಹ ಕಾರ್ಯಕ್ರಮಗಳು...

ನಡುವೆ ಬೇರೊಂದು…!

ಅನಿತಾ ಪಿ ತಾಕೊಡೆ ಅರ್ಥವಾಗಲಿಲ್ಲ ನನಗೆ ನೀನು ನಿನಗೆ ನಾನಷ್ಟೆ ಪ್ರಪಂಚವೂ ಒಂದೇ ಎಂದು ಆವತ್ತೇ ಹೇಳಿಕೊಂಡಿದ್ದೀವಲ್ಲಾ ನಡುವೆ ಬೇರೊಂದು…! ಅದು ಹೇಗೆ ಕೂಡಿತೋ ಅರ್ಥವಾಗಲಿಲ್ಲ ಒಂದಾದ ಮೇಲೊಂದರಂತೆ ದುಂಬಾಲು ಬಿದ್ದು ಬೆನ್ನು ಬಿಡದೆ ಉರಿಯೆಬ್ಬಿಸಿದ ಕರಿಹೊಗೆಗೋ ಆಯ ತಪ್ಪಿ ಬಿದ್ದ...

ಬನ್ನಿ, ರಂಗ ಪಧವೀಧರರನ್ನು ಬೆಂಬಲಿಸಲು..

ಆತ್ಮೀಯರೆ, ಕರ್ನಾಟಕ ನಾಟಕ ಅಕಾಡೆಮಿಯು ಸರಕಾರಿ ವಸತಿ ಶಾಲೆಗಳು ಹಾಗೂ ಪ್ರೌಢಶಾಲೆಗಳಿಗೆ ರಂಗಶಿಕ್ಷಕರನ್ನು ನೇಮಿಸಿಕೊಳ್ಳಲು ಸರಕಾರವನ್ನು ಒತ್ತಾಯಿಸುತ್ತಾ ಬಂದಿದೆ. ಇದೇ ವಿಷಯವಾಗಿ ಈಗ ರಾಜ್ಯ ಮಟ್ಟದ ರಂಗಶಿಕ್ಷಣ ಪದವೀಧರರ ಸಮಾವೇಶವು ಆಗಸ್ಟ್ 2  ಆರ್ ಟಿ ನಗರದಲ್ಲಿರುವ ತರಳಬಾಳು ಕೇಂದ್ರದಲ್ಲಿ ಬೆಳಿಗ್ಗೆ...