fbpx

Daily Archive: August 4, 2018

ಧೋ ಧೋ ಮಳೆಯಲ್ಲಿ Hemingway

ಎರಡು ಮೂರು ದಿನಗಳಿಂದ ಎಡೆಬಿಡದ ಮಳೆ ನಮ್ಮೂರಲ್ಲಿ. ಹೊನ್ನಾವರದಂಥ ಊರಲ್ಲೂ ಚಳಿ ಹುಟ್ಟೋ ಹಾಗೆ. ನಮ್ ಕಡೆ ಅಂತಾರೆ, ‘ ಎರಡು ಬೇಳೆ ಇದ್ದವ ಹೊರಗೆ ಬೀಳೋದಿಲ್ಲ’ ಅಂತ ಅಂಥ ಮಳೆ. ಎರಡು ಬೇಳೆ ಅಂದ್ರೆ ಹಲಸಿನ ಬೇಳೆ. ಬೇಸಿಗೇಲಿ ಹಲಸಿನ...

ಒಂದು ಮುದ್ರಣಾಲಯ ಮಾಡಲು ಹೊರಟಿದ್ದ ಅಣ್ಣ

ನೆನಪು 20 ಒಂದು ಮುದ್ರಣಾಲಯ ಮಾಡಲು ಹೊರಟಿದ್ದ ಅಣ್ಣ ಕೇವಲ ನನ್ನದು ಮಾತ್ರವಲ್ಲ, ಜಿಲ್ಲೆಯ ಹಲವರ ಪುಸ್ತಕಗಳನ್ನು ಮುದ್ರಿಸಬೇಕು ಎನ್ನುವ ಬಯಕೆ ಆತನದು. ವರ್ಷಕ್ಕೆ ಒಂದೋ ಎರಡೋ ಪುಸ್ತಕ ಮುದ್ರಿಸಿದರೆ ಸಾಲದು; ನಾಲ್ಕಾರು ಭಾಷಣ ಮಾಡಿದರೆ ಸಾಲದು. ನಮ್ಮ ಆಲೋಚನೆ ಇನ್ನಷ್ಟು ಹೆಚ್ಚು...

ಅವಳು ಬಿಡಿಸಿದ ರಂಗೋಲಿಯದು ಒಂದೊಂದು ಕಥೆ..

ವಿಜಯಾ ಕುಲಕಣಿ೯ ಗೋಡೆಗಂಟಿದ ಚಿತ್ತಾರದ ಚೆಲುವೆಲ್ಲ ಅವಳು ಬಿಡಿಸಿದ ರಂಗೋಲಿಯದು ಒಂದೊಂದೂ ಚಿತ್ತಾರಕ್ಕೂ ಒಂದೊಂದು ಕಥೆ, ಬಳೆಗಳ ನಾದದಲ್ಲಿ ಮೂಡಿದ ರಂಗು, ಕಣ್ಣ ಕಾಡಿಗೆಯಲ್ಲಿ ತೀಡಿದ ಗುಂಗು,   ದೃಷ್ಟಿ ತಾಗದಿರಲೆಂದು ಅವಳು ಒತ್ತಿದ ಕೈಬೆರಳಚ್ಚು, ಕಥೆ ಮೂಡಿದಾಗಲೆಲ್ಲ ಅವಳು ಮುಂಗುರಳ...

ವೆಂಕಟಸುಬ್ಬಯ್ಯನವರ ಕಣ್ಣೀರು ನಿಲ್ಲಲಿಲ್ಲ..

ಪ್ರತಿಭಾ ನಂದಕುಮಾರ ನನಗೆ ಖಾಲಿ ಅನ್ನಿಸಿದಾಗಲೆಲ್ಲ ಪ್ರೊ ಜಿ ವಿ ಅವರ ಮನೆಗೆ ಹೋಗಿ ಅವರ ಪಾದಗಳಿಗೆ ದೀರ್ಘ ನಮಸ್ಕಾರ ಮಾಡುತ್ತೇನೆ. ಆಗ ಅವರು ತಮ್ಮ ಎರಡೂ ಹಸ್ತಗಳನ್ನು ನನ್ನ ಬೆನ್ನ ಮೇಲಿಟ್ಟು ಹರಸುತ್ತಾರೆ. ಅಸಾಧ್ಯವಾದ ಒಂದು ಚೇತನ ನನ್ನೊಳಗೆ ಹರಿದು...

ನಿರುತ್ತರದಿಂದ ‘ಕಿ ರಂ ಹೊಸ ಕವಿತೆ’

ಮತ್ತೊಂದು ‘ಕಾಡುವ ಕೀರಂ’ಗೆ ಗೆಳೆಯರು ಸಜ್ಜಾಗುತ್ತಿರುವ ಹೊತ್ತಿನಲ್ಲಿ ಶಿವಪ್ರಸಾದ್ ಪಟ್ಟಣಗೆರೆ ಹಾಗೂ ಗೆಳೆಯರು ಕೂಡಿ ಆರಂಭಿಸಿರುವ ‘ನಿರುತ್ತರ’ ಪ್ರಕಾಶನ ‘ಕಿ ರಂ ಹೊಸ ಕವಿತೆ’ ಕೃತಿಯನ್ನು ಹೊರತಂದಿದೆ. ಇದಕ್ಕೆ ಪ್ರಕಾಶಕ ಶಿವಪ್ರಸಾದ್ ಬರೆದ ಮಾತು ಇಲ್ಲಿದೆ-   ಎಲ್ಲಕ್ಕೂ ಇದೆ ಅರ್ಥ.....

ರಂಗಶ್ರೀ ನಾಟಕೋತ್ಸವದಲ್ಲಿ ‘ಸೈಡ್ ವಿಂಗ್’ಗೆ ಪ್ರಶಸ್ತಿಗಳ ಮಾಲೆ

ರಂಗಶ್ರೀ ಕಲಾಸಂಸ್ಥೆ ಆಯೋಜಿಸಿದ್ದ ನಾಟಕ ಸ್ಪರ್ಧೆಯಲ್ಲಿ ‘ನಾಯೀಕತೆ’ ನಾಟಕದ ಪ್ರದರ್ಶನ ಜುಲೈ 19ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಿತು. ಇಪ್ಪತ್ತು ನಾಟಕಗಳ ಪೈಕಿ, ಇದ್ದ ‘ಸೈಡ್ ವಿಂಗ್’ ತಂಡ ಎಂಟು ಪ್ರಶಸ್ತಿ ಗಳಿಸಿದೆ. ‘ನಾಯೀಕತೆ, ಮರೆಯಲಾರದ ದಂತಕಥೆ’ ಎಂದು ತೀರ್ಪುಗಾರರು ಅಭಿಪ್ರಾಯಪಟ್ಟರು. ‘ನಾಯೀಕತೆ’ಗೆ ದೊರೆತ...