fbpx

Daily Archive: August 6, 2018

ತಾಯ್ ಕಂಡಂತೆ ‘..ಚಿರಂಜೀವಿ’

ಆರೋಗ್ಯವಂತ ದೇಹ ಸಿದ್ಧವಿದೆ , ನೀವು ಕೊಲ್ಲಲು !! …ನಯನ ಸಭಾಂಗಣದಲ್ಲಿ ಕೃಷ್ಣಮೂರ್ತಿ ಕವತ್ತಾರು ಅವರು ಪಾತ್ರಧಾರಿಯಾಗಿ ಪಾತ್ರದೊಂದಿಗಿನ ಸಂಘರ್ಷವನ್ನು ಅತ್ಯುತ್ತಮವಾಗಿ ರಂಗದ ಮೇಲೆ ನಿಭಾಯಿಸುತ್ತ “ಸಾಯುವನೇ ಚಿರಂಜೀವಿ” ಏಕವ್ಯಕ್ತಿ ನಾಟಕವನ್ನು ಯಶಸ್ವಿಯಾಗಿ ಪ್ರಯೋಗಿಸಿದರು. ರಚನೆ : ಶಶಿಧರ ಬಾರೀಘಾಟ್ ನಿರ್ದೇಶನ...

ಅಡುಗೆ ಮನೆಯ ರಾಗಗಳು..

ಜಿ ಎನ್ ಮೋಹನ್ ಮುಂಬೈನಿಂದ ಗಿರಿಜಾ ಶಾಸ್ತ್ರಿ ಅವರು ತಾವು ಓದಿದ ಕೃತಿಯ ಬಗ್ಗೆ ಒಂದು ಟಿಪ್ಪಣಿ ಬರೆದು ಕಳಿಸಿದ್ದರು. ಅದರ ಹೆಸರು ‘ರಾಗಿ ರಾಗಿಣಿ’. ಅರೆ! ಇದೇನಿದು ಪುಸ್ತಕದ ಹೆಸರೇ ವಿಚಿತ್ರವಾಗಿದೆ ಎಂದು ಮುಂದೆ ಓದಿದರೆ ಕೃತಿಗೆ ಇದ್ದ್ ಟ್ಯಾಗ್...

ಮೈತ್ರಿಯ ಮುಲುಕಾಟ- ಕಾಂಗ್ರೆಸ್ ಕಲಿಯುವುದಿದೆ..

ಲೋಕಸಭಾ ಚುನಾವಣೆಗೆ ಕಾಂಗ್ರೆಸ್ -ಜೆಡಿಎಸ್ ಮೈತ್ರಿ ಬಗ್ಗೆ ಜಿಜ್ಞಾಸೆ ಎದ್ದಿದೆ. ವಿಧಾನಸೌಧದಲ್ಲಿ ‌ಮೈತ್ರಿ ಅಡಳಿತ ನಡೆಸಿರುವ ಈ ಪಕ್ಷಗಳಿಗೀಗ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಒಟ್ಟಿಗೆ ಹೋಗಬೇಕೆ? ಅಥವಾ ತಮ್ಮ ತಮ್ಮ ದಾರಿ ಹಿಡಿದುಕೊಂಡು ಚುನಾವಣೆಯಲ್ಲಿ ಶಕ್ತಿ ಪ್ರದರ್ಶನ ಮಾಡಬೇಕೆ ಎಂಬ ಚರ್ಚೆ...

ಮೋಡದಿಂದೆತ್ತಿಟ್ಟುಕೊಂಡ ನಾಯಿಮರಿ

ಪರಮೇಶ್ವರ ಗುರುಸ್ವಾಮಿ  ನೆನಪಿನಾಕಾಶದಲ್ಲಿ ಎಂದೋ ತೇಲಿ ಸಾಗಿದ ಮೋಡಗಳು ಇಂದು ಧುತ್ತೆಂದು ಪ್ರತ್ಯಕ್ಷವಾಗಿ ಬಿಡುತ್ತವೆ ರಾಗರಂಗುಗಳ ಪರಿಮಳ ದುರ್ನಾತಗಳೂ ತಪ್ಪಿಸಿಕೊಳ್ಳುವುದಿಲ್ಲ ಗುಡುಗು ಸಿಡಿಲು ಕಾರ್ಗತ್ತಲು ಪ್ರವಾಹಗಳೂ ದಾಳಿಯಿಡುತ್ತವೆ ಒಂದು ದಿನ ನಾಯಿಮರಿ ಮೋಡವೊಂದನ್ನು ಇಳಿಸಿಕೊಂಡಿದ್ದೆ ಮುಗಿಲ ಮಂದೆಯಿಂದ. ಆಗ ಚಿಕ್ಕವನು ನಾನು...