fbpx

Daily Archive: August 10, 2018

ಕಾಣೆಯಾಗುತ್ತಿರುವ ಶಾಂತಲೆಯರು..

ಅಂದು ಇಡಿಯ ಶಿವಗಂಗೆ ಒಂದು ರೀತಿಯ ಉನ್ಮಾದದಲ್ಲಿ ಮುಳುಗೇಳುತಿತ್ತು. ಊರಿನ ಜನರೆಲ್ಲರೂ ತಮ್ಮ ಖುಶಿಯನ್ನು ಅಡಗಿಸಿಡಲಾರದೇ ಕುಣಿದು, ಕುಪ್ಪಳಿಸಿ ಸಂತೋಷವನ್ನು ವ್ಯಕ್ತಪಡಿಸುತ್ತಿದ್ದರು. ಅವರೆಲ್ಲರ ಖುಶಿಗೆ ಮೂಲ ಕಾರಣವೆಂದರೆ ಆ ಊರಿನ ಮುದ್ದಿನ ಕೂಸು, ಡಣಾಯಕ ಮಾರಸಿಂಗಯ್ಯ ಮತ್ತು ಮಾಚಿಕಬ್ಬೆಯವರ ಏಕಮಾತ್ರ ಪುತ್ರಿ...

ಮೀನೋ ಮೀನು..

ನೀವು ಎಷ್ಟು ಥರದ ಮೀನು ತಿಂದಿದ್ದೀರಿ  ನೋಡೋಣ ಹೇಳಿ ಎಂದು ಅವಧಿ ಕೇಳಿತ್ತು. ಅದಕ್ಕೆ ಬಂದ ಉತ್ತರ ಇಲ್ಲಿದೆ. ಈಗ ನೀವು ಹೇಳಿ ಅವರು ಹೇಳಿದ ಮೀನಿನ ಹೆಸರನ್ನಾದರೂ ನೀವು ಕೇಳಿದ್ದೀರಾ..?? ಬಂಗಡೆ, ತಾರ್ಲೆ, ನೊಗಲಾ, ಶವಟೆ, ಪೇಡಿ, ಸೊಂದಾಳೆ, ಕರಿ ಮೀನ್,...