fbpx

Daily Archive: August 11, 2018

ಅಲ್ಲಿ ಸಿಕ್ಕಿತು ‘ಚವಿಟ್ಟು ನಾಡಕಂ’

ಒಂದು ಸಂಜೆ. ಮೀಟಿಂಗ್ ಗೆಂದು ಮುನ್ನಾರ್ ಗೆ ಹೋದವ ಸುಸ್ತಾಗಿ ಬಂದು ಕುಳಿತಿದ್ದೆ. ಘಟ್ಟದ ಪ್ರಯಾಣ. ಮೇಲಾಗಿ ಅಲ್ಲಿಯ ರಸ್ತೆಗಳೆಲ್ಲ ತುಂಬಾ ಕಿರಿದಾದವು. ಆದ್ಕೇ ಸ್ವಲ್ಪ ದೂರದ ಪ್ರಯಾಣವೂ ತುಂಬಾ ಹೊತ್ತು ತಗೊಳ್ಳತ್ತೆ. ಉದ್ದಕ್ಕೂ ಪ್ರಯಾಣ ಮಾಡಿ ಸ್ವಲ್ಪ ಹೊತ್ತು ಮಲಗ್ಬೇಕು...

ಪ್ಯೂನ್ ಕೆಲಸಕ್ಕೆ ಹೋಗಬೇಡ..

ನೆನಪು 21 “ರೋಹಿದಾಸ ಹೇಳಿದ ಎಂದರೆ ಅದಕ್ಕೊಂದು ಅರ್ಥ ಇರುತ್ತದೆ.” ನಾಲ್ಕಾರು ತಿಂಗಳ ಹಿಂದೆ ಊರಿಗೆ ಹೋಗಿದ್ದೆ. ಅಲ್ಲಿ ಅತ್ತೆ ಮನೆ ಭಾವ ಸಿಕ್ಕಿದ್ದ. ನಿಜಕ್ಕೂ ಆತ ಸಂಬಂಧದಲ್ಲಿ ಮಾವ ಆಗಬೇಕು. ಅಣ್ಣನ ತಂಗಿಯ ಗಂಡ ಆತ. ಯಾಕೋ ಮಾವ ಅನ್ನುವ ಬದಲು...

ನೆಮ್ಮದಿಗೆ ಹಾಕಿದ ಅರ್ಜಿ

ನಾಗರೇಖಾ ಗಾಂವಕರ ನೆಮ್ಮದಿಗೆ ಅವಳು ಹಾಕಿದ ಅರ್ಜಿಗಳೆಲ್ಲಾ ವಜಾಗೊಂಡಿದೆಯಂತೆ. ವಿನಂತಿ ಪತ್ರದ ಒಕ್ಕಣಿಕೆ ಒಂದು ಚೂರು ಸರಿಯಾಗಿಲ್ಲ, ಎಲ್ಲಿಯೂ ಒಂದನ್ನು ಕಾಳಜಿಯಿಂದ ಪೂರ್ಣಗೊಳಿಸಿಲ್ಲ, ಚಿತ್ತುಕಾಟು, ತಿದ್ದುಪಡಿಗಳಿದ್ದರೆ ಪರಿಗಣಿಸಲಾಗುವುದಿಲ್ಲ -ಎಂಬುದು ತಲಾಟಿಯ ತಕರಾರು. ಪತ್ರದಲ್ಲಷ್ಟೇ ಪ್ರಮಾದಗೊಂಡಿದೆ ಎಂದರೆ ಅದು ಸುಳ್ಳೇ ಸುಳ್ಳು: ಯಾಕೆಂದರೆ ಬದುಕಿನ...

ಯಾವಾಗಲು ರೋ ಅನ್ನುತ್ತದೆ..

ಸಾವಿತ್ರಿ ಢವಳೇಶ್ವರ ಹಾಳು ಮಳೆ, ಯಾವಾಗಲು ರೋ ಅನ್ನುತ್ತದೆ ಮೋಡಗಳ ಘರ್ಷಣೆಗೆ ಕಣ್ಣು ತುಂಬಿ ಅನುಮತಿ ಇಲ್ಲದ ಭೋರ್ಗರೆಯುತ್ತದೆ. ಮನವು ಹಾಗೇ, ಒರಟು ಮಾತಿನ ಸಿಡಿಲಿಗೆ ಮನವೇ ನುಚ್ಚುನೂರಾಗಿ ಕಣ್ಣೀರೆಂಬ ಮಳೆ ಹನಿ ಕಣ್ಣಿನ ಅನುಮತಿಯಿಲ್ಲದೆ ಸೋತು ಕೆಳಗಿಳಿಯುತ್ತದೆ. ಮಳೆಗೆ ನೆಲ...

ಪತ್ನಿಯರು ಕಂಡಂತೆ ಪ್ರಸಿದ್ಧರು

ಬಿ. ಎಸ್ . ವೆಂಕಟಲಕ್ಷ್ಮಿಯವರ ಅತ್ಯಂತ ಜನಪ್ರಿಯ ಅಂಕಣ ‘ಪತ್ನಿಯರು ಕಂಡಂತೆ ಪ್ರಸಿದ್ಧರು’ ಪುಸ್ತಕವಾಗಿದೆ. ಈ ಕೃತಿಯನ್ನು ‘ಅಹರ್ನಿಶಿ’ ಪ್ರಕಟಿಸಿದ್ದು ಬೆಂಗಳೂರಿನಲ್ಲಿ ಬಿಡುಗಡೆಗೊಳ್ಳುತ್ತಿದೆ.  ಬಿ. ಎಸ್ . ವೆಂಕಟಲಕ್ಷ್ಮಿ ಪರಿಚಯ: ೧೯೪೬ ರಲ್ಲಿ ಬೆಂಗಳೂರಿನಲ್ಲಿ ಜನಿಸಿದರು. ಬಿ.ಎ. ಡಿಗ್ರಿ  ಮತ್ತು  ಭಾರತೀಯ ವಿದ್ಯಾಭವನದಿಂದ...

‘ಹರಿಕಥಾ ಪ್ರಸಂಗ’ಕ್ಕೆ ಬನ್ನಿ

ಬದಲಾದ ಸಮಯ: ಸಂಜೆ 5 ಕ್ಕೆ