ಎಸ್ ದಿವಾಕರ್ ಹೊಸ ಕವಿತೆಗಳು

ಎಸ್ ದಿವಾಕರ್ ಹೊಸ ಕವಿತೆಗಳು

ಕಪ್ಪೆ ಕಪ್ಪೆಯ ಎದೆ ಮಿಡಿಯುತ್ತದೆ ಯಾರೂ ಅಂಗಲಾಚದಿದ್ದರೂ ಇಲ್ಲಿಂದ ಅಲ್ಲಿಗೆ ನೆಗೆದುಬಿದ್ದರೂ ಮಣ್ಣಲ್ಲಿ ಹೂತರೇನು ಎದ್ದು ಬರುತ್ತೆ ಕಪ್ಪೆ ಏನೂ ಬದಲಾಗದೆ. ಮಳೆಗಾಲದಲ್ಲಿ ವಟರೆನ್ನುವುದು ಕೂಡ ಕಳೆದ ವರ್ಷದಂತೆ ಕುಪ್ಪಳಿಸದೆ ಕೂತರೆ ಕಪ್ಪೆಯ ಮೈಯೆಲ್ಲಾ…

‘ಪಂಪಭಾರತ’ದ ಲೌಕಿಕದ ಭಿನ್ನ ನೆಲೆಗಳು

‘ಪಂಪಭಾರತ’ದ ಲೌಕಿಕದ ಭಿನ್ನ ನೆಲೆಗಳು

 ಬಿ.ಎ. ವಿವೇಕ ರೈ  ಲೇಖನ ಕೃಪೆ: ‘ಉದಯವಾಣಿ’ ದೀಪಾವಳಿ ವಿಶೇಷಾಂಕ  ಕನ್ನಡದ ಆದಿಕವಿ ಪಂಪ ತನ್ನ ಮಹಾಕಾವ್ಯ  ವಿಕ್ರಮಾರ್ಜುನ ವಿಜಯದ ಕೊನೆಯಲ್ಲಿ ಬೆಳಗುವೆನಿಲ್ಲಿ ಲೌಕಿಕಮನ್, ಅಲ್ಲಿ ಜಿನಾಗಮಮಮ್ ಸಮಸ್ತಭೂತಳಕೆ ಸಮಸ್ತಭಾರತಮುಮ್ ಆದಿಪುರಾಣಮುಮ್ ಎಂದು ಹೇಳಿಕೊಂಡಿದ್ದಾನೆ.…

ಪುಸ್ತಕದಿಂದ ಅಳಿಸಿದರೇನಂತೆ.. ಜೀವಂತವಿರುತ್ತೆ ಟಿಪ್ಪು ಇತಿಹಾಸ

ಪುಸ್ತಕದಿಂದ ಅಳಿಸಿದರೇನಂತೆ.. ಜೀವಂತವಿರುತ್ತೆ ಟಿಪ್ಪು ಇತಿಹಾಸ

ನಾ.ದಿವಾಕರ್ ಇತಿಹಾಸ ನೆಲದ ಮಣ್ಣಿನಲ್ಲಿರುತ್ತದೆ. ನಾಗರಿಕ ಪ್ರಜ್ಞೆಯಲ್ಲಿರುತ್ತದೆ. ಸಾಮಾಜಿಕ ಚಿಂತನಾ ವಾಹಿನಿಯಲ್ಲಿರುತ್ತದೆ. ಸಂಸ್ಕೃತಿಯ ತೊರೆಗಳಲ್ಲಿರುತ್ತದೆ. ಮನುಕುಲದ ಅಭ್ಯುದಯದ ಹಾದಿಯಲ್ಲಿನ ಹೆಜ್ಜೆ ಗುರುತುಗಳಲ್ಲಿರುತ್ತದೆ. ಪಠ್ಯ ಪುಸ್ತಕಗಳಲ್ಲಿರುವುದು ಅಕ್ಷರಗಳು ಮಾತ್ರ. ಎಂದಾದರೂ ಅಳಿಸಿಹೋಗುತ್ತವೆ. ಭಾರತದ ಇತಿಹಾಸದ ಹೆಜ್ಜೆ ಗುರುತುಗಳನ್ನುಅಳಿಸಿ…