Day: November 5, 2019

Top Post
ಫ್ರೆಂಡ್ಸ್ ಕಾಲೊನಿ

ನರಸಿಂಹಲು ವಡವಟಿ ಕೆಳವರ್ಗದಲ್ಲಿ ಹುಟ್ಟಿದ ಕಾರಣಕ್ಕೇನೇ ಅವರ ಪ್ರತಿಭೆ, ಸಾಧನೆ ಜಗತ್ತಿಗೆ ಕಾಣಿಸಲಿಲ್ಲವೇನೋ..

ಕುಮಾರ್ ಬುರಡೀಕಟ್ಟಿ ಈ ಲೇಖನ ದಿ ಹಿಂದೂ ಪತ್ರಿಕೆಯ Friday Review ಪುರವಣಿಯಲ್ಲಿ ಇಂಗ್ಲಿಷ್ ಲೇಖನವಾಗಿ ಪ್ರಕಟವಾಗಿತ್ತು  ಭಾರತದ ಶಾಸ್ತ್ರೀಯ ಸಂಗೀತದಲ್ಲಿ ಯಾವುದಾದರೊಂದು ವಾದ್ಯವನ್ನು ನೆನಪಿಸಿಕೊಂಡರೆ ಆ ವಾದ್ಯದೊಂದಿಗೆ ಅದನ್ನು ನುಡಿಸುವ ಮಹಾವಾದಕನ ನೆನಪೂ ಬಂದುಬಿಡುತ್ತದೆ. ಶಹನಾಯ್ ಎಂದಾಕ್ಷಣ ಉಸ್ತಾದ್ ಬಿಸ್ಮಿಲ್ಲಾ ಖಾನ್, ಪಿಟೀಲ್ ಎಂದಾಕ್ಷಣ ಪಂಡಿತ ಚೌಡಯ್ಯ, ಸಿತಾರ್ ಎಂದಾಕ್ಷಣ ಪಂಡಿತ ರವಿಶಂಕರ್, ಸಂತೂರ್ ಎಂದಾಕ್ಷಣ ಪಂಡಿತ ಶಿವಕುಮಾರ್ ಶರ್ಮ, ಕೊಳಲು ಎಂದಾಕ್ಷಣ ಹರಿಪ್ರಸಾದ್ ಚೌರಾಶಿಯ, ತಬಲಾ ಎಂದಾಕ್ಷಣ ಝಾಕಿರ್ ಹುಸೇನ್… ಹೀಗೆ ಒಂದೊಂದು ವಾದ್ಯದೊಂದಿಗೆ […]

Read More
New Posts
ಬಾ ಕವಿತಾ

ಆರೂ ಇಲ್ಲ ಮೂರೂ ಇಲ್ಲ..

ಶ್ರೀಧರ ಪಿಸ್ಸೆ ಇಂದು ನನ್ನ ಕಿರಿಯ ಮಗ ಅರವಿಂದ ಇಪ್ಪತ್ತನಾಲ್ಕು ವರುಷಗಳನ್ನು ಪೂರೈಸಿ ಇಪ್ಪತ್ತೈದನೇ ವರುಷಕ್ಕೆ ಕಾಲಿಟ್ಟಿದ್ದಾನೆ. ಹೆತ್ತವರು ತಮ್ಮ ಮಕ್ಕಳ ಕುರಿತು ಸಂಭ್ರಮ ಆನಂದ ಕಟ್ಟಿಕೊಳ್ಳಲು ಸಣ್ಣಮಕ್ಕಳ ಹುಟ್ಟಿದ ದಿನದಂದು ಹಬ್ಬದ ವಾತಾವರಣ ಹುಟ್ಟುಹಾಕುವುದು ಒಂದು ಬಗೆಯ ಹಿತಕರವಾದ ಮನಸ್ಥಿತಿ. ಒಬ್ಬ ವ್ಯಕ್ತಿ ತನ್ನ ಜೀವಿತಾವಧಿಯಲ್ಲಿ ತನ್ನ ಸಮಾಜದ ಗತಿಶೀಲತೆಯಲ್ಲಿ ಪಾಲುದಾರನಾಗಿ ಮುಂದಿನ ಪೀಳಿಗೆಗೆ ಕೈಮರವಾಗಿ ಉಳಿದಿದ್ದಲ್ಲಿ ಅಂಥವನು ಅಳಿದ ಮೇಲೂ ಅವನು ಹುಟ್ಟಿದ ಅಥವಾ ಗತಿಸಿದ ದಿನದಂದು ನೆನಪಿಸಿಕೊಳ್ಳುವಂಥ ಆಚರಣೆ ಮಾಡುವುದು ಕೂಡ ಸೂಕ್ತ. […]

Read More