ಹಣತೆ ಉರಿಸುವುದಕ್ಕೆ ನಿರಾತಂಕ ಕತ್ತಲಿರಲಿ..

8 Responses

 1. Anonymous says:

  ವಾಹ ಜೋಗಿಜಿ ಅನುಪಮ ಬರಹ – ಅಖಂಡ ಕತ್ತಲೆಯ ಕೊನೆಗಾಣಿಸಲು ಬೆಳಕಿನ ಒಂದು ಚುಕ್ಕೆ ಸಾಕು -ಅಂತೆಯೆ ಎಷ್ಟೆ ಸೊಕ್ಕಿನ ಬೆಳಕಿಗೂ ಕತ್ತೆಲೆಯನ್ನು ಸಂಪೂರ್ಣ ಕೊನೆಗಾಣಿಸಲಾಗದು. ಎಷ್ಟೊಂದು ಗಾಢವಾಗಿ ತಟ್ಟುವ ಬರಹವಿದು.
  -ಅನಿಲ ತಾಳಿಕೋಟಿ

 2. ಬೆಳಕಿನಿಂದ ಕತ್ತಲೆಯತ್ತ ನಡೆಯೋಣ. ಮುಗ್ಧರಾಗೋಣ.ಏನನ್ನೂ ನೋಡದೇ ಈ ಕಣ್ಣುಗಳು ಪವಿತ್ರವಾಗಲಿ. ನೋಡಬೇಕು ಅನ್ನುವ ಆಸೆ ಹಾಗೆ ಉಳಿದುಕೊಳ್ಳಲಿ. ಓದಲಿಕ್ಕೆ ಬಹಳಷ್ಟಿದೆ ಎಂಬ ಆಸೆ, ಓದಿ ಮುಗಿದಿದೆ ಎಂಬ ಅಹಂಕಾರವನ್ನು ಮೆಟ್ಟಿ ನಿಲ್ಲಲಿ.- What a thought provoking article! Innocence is very often a bliss. Hats off to you!

 3. Pramod says:

  ವಿಜ್ಙಾನದಿ೦ದ ಶುರುವಾಗಿ ಕುತೂಹಲ ಹೆಚ್ಚಾಗಿ, ಓದುತ್ತಾ ಖಿನ್ನತೆ ತ೦ದಿತು. ನ೦ತರ ವಿಕಟ ರಸ. ನಗಬೇಕೋ ಅಳಬೇಕೋ ಎನ್ನುವ ಸ೦ಧಿಗ್ದತೆ. ಬೆತ್ತಲಾಗಿ ಬಯಲು ಸಿಕ್ಕಿ ಛೇ ಎನ್ನುವ ಪರಿಸ್ಥಿತಿ. ಈ ಬೆಳಕೆನ್ನುದು ಬ್ಲ್ಯಾಕ್ ಹೋಲ್ ತರಹ, ನಮ್ಮನ್ನೆಲ್ಲ ಅದೇ ತನ್ನತ್ತ ಎಳೆದುಕೊಳ್ಳುತ್ತಿದೆ. ಬೆಳಕಿನೆಡೆಗೆ೦ಬ ಕೊಳಕಿನಡೆಗೆ ನಡೆದ ದಾರಿ ಒನ್ ವೇ. ಹಿ೦ಬರಲು ಅವಕಾಶವಿಲ್ಲ. ಒ೦ದು ಸೂಜಿ ಪಿನ್ ಗೆ ಮುಗ್ಧತೆ ಕಳಕೊ೦ಡ ಬಲೂನಿನ೦ತೆ ಈ ಜನ್ಮಕ್ಕಿಲ್ಲ ರಿಸ್ಟಾರ್ಟ್ ಬಟನ್. ತಿಳಿದೂ ತಿಳಿದ೦ತೆ ಇರಬೇಕೇ? ತಿಳಿದದ್ದು ಸಾಕು ಎ೦ದಿರಬೇಕೆ? ಯಾವುದು ಬೆಳಕು? ಏನು ಕತ್ತಲೆ. ಸತ್ಯ ಮಿಥ್ಯಗಳ ನಡುವೆ ಅ೦ಗೈಯಷ್ಟು ದೂರ!

  ಅಧ್ಬುತ ಲೇಖನ!!

 4. aankhon mein bhar le andhera…tum aisi roshni si bachna…

 5. chandrakala.g.bhat says:

  ಮುಗ್ಧತೆ ಕಳಚಿಬೀಳಿಸುವ ಬೆಳಕು …..ಬೆಳಕನ್ನು ಅನುಭವಿಸಲು ಬೇಕಾಗುವ ಕತ್ತಲೆ …ಮನ ಮುಟ್ಟುವ, ಮನ ತಟ್ಟುವ, ಬರಹ.

 6. ‘ಕತ್ತಲೆ ಎದೆತಟ್ಟಿಕೊಂಡು ನಾನೇ ಬೆಳಕು ಅನ್ನುತ್ತದೆ. ಅಲ್ಲವೆಂದರೆ ಪ್ಯಾನೆಲ್ ಡಿಸ್ಕಷನ್ ನಡೆಯುತ್ತದೆ.’ ವಿಷಾದ ಛಾಯೆಗಳಲ್ಲಿ ಇಂಥ ಮಿಂಚುಗಳು ಎಲ್ಲಾಕಡೆ ಸತತ ಹರಿದು ಬೆಳಕು ಬಯಲಾಗಿದೆ .

 7. ಕರ್ಕಿ ಕೃಷ್ಣಮೂರ್ತಿ says:

  Wow…! This is Jogi ! ಕತ್ತಲೆಗಾಗಿ ಹಪಪಿಸುವ ಮನಸಿಗೆ ಒಂದು ಬೆಳ್ಳಂಬೆಳಗಿನಂತ ಲೇಖನ ಕೊಟ್ಟ ನಿಮಗೆ ಥ್ಯಾಂಕ್ಸ್!

 8. padma bhat says:

  wow.. super jogi.. omme e jagattinalliruva belakella maagi kattalu aavarisi matte belaku haridantaayitu..

Leave a Reply

%d bloggers like this: