ಇದು Selfi ಅಲ್ಲ.. 'Shelfi'

A N Prahlad

ಎ ಎನ್ ಪ್ರಹ್ಲಾದ್ ಗೊತ್ತಲ್ಲ? ಹಲವು ದಶಕದಿಂದ ಹಲ್ಲು ಕಚ್ಚಿ ‘ಸಂಚಯ’ವನ್ನು ಓದುಗರಿಗಾಗಿ ನೀಡುತ್ತಿರುವವರು. ಈಗ ಹೊಸ ಯೋಚನೆಯೊಂದಿಗೆ ಬಂದಿದ್ದಾರೆ. ಅವರ ಮನೆಯಲ್ಲಿ ೩ ಸಾವಿರಕ್ಕೂ ಹೆಚ್ಚು ಪುಸ್ತಗಳಿವೆ. ಅದನ್ನು ಯಾರು ಬೇಕಾದರೂ ಓದಬಹುದು. ಅದಕ್ಕಾಗಿ ಪುಸ್ತಕದ ಕೆಟಲಾಗ್ ರೆಡಿ ಮಾಡುತ್ತಿದ್ದಾರೆ. ಗೆಳೆಯ ಶಾರದ ಪ್ರಸಾದ್ ಹೆಸರಲ್ಲಿ ಈಗ ಪುಸ್ತಕದ ಹುಚ್ಚು ಇನ್ನಷ್ಟು ಗಟ್ಟಿಗೊಳಿಸುವ ಕೆಲಸಕ್ಕೆ ಕೈ ಹಾಕಿದ್ದಾರೆ.

ಇನ್ನಷ್ಟು ವಿವರ ಸಧ್ಯದಲ್ಲೇ…  ಇಲ್ಲೊಂದು ಸ್ಯಾಂಪಲ್ ಫೋಟೋ ಇದೆ. ಅವರ ಪ್ರಕಾರ ಇದು Selfi ಅಲ್ಲ.. ‘Shelfi’

A N Prahlad book shelf

Sachaya

Leave a Reply