‘ಉಬೇರ್’ ಹಿಡಿದೋ..

 

ಶಶಿ ಬೆಳೈರು

ಮಳೆ ಬಂತಂದ್ರೆ ಸಾಕು, ನಮ್ ಕಡೆ ಗದ್ದೆ, ತೋಡುಗಳಲ್ಲಿ ಏಡಿ ಹಿಡಿಯೋ ಗಮ್ಮತ್ತೇ ಬೇರೆ.

‘ಉಬೇರ್’ ಹಿಡಿಯೋದು ಅಂತ ಕರೆಯಲ್ಪಡುವ ಮಳೆಗಾಲದ ಹಬ್ಬದ ಸಂಭ್ರಮಕ್ಕೆ ನಾವೂ ಜೊತೆಯಾದೆವು..

Leave a Reply