ಓ ಮೈ ಗಾಡ್..ಮಾತೇ ಹೊರಡಲಿಲ್ಲ

26 Responses

 1. ಲಕ್ಷ್ಮೀಕಾಂತರೇ, ನುಡಿನಮನ ತುಂಬ ಮಾರ್ಮಿಕ ಮತ್ತು ಮನ ತಟ್ಟುವಂತೆ ಬರೆದಿದ್ದೀರಾ. ಕಲ್ಲುಹೃದಯದವನೂ ಕಂಬನಿ ಮಿಡಿಯುವಂತಿದೆ. ಇನ್ನು ಸಕಾಲಿಕವಾದ ಗುಲ್ಜಾರರ ‘ವಿದಾಯ’ ಗಜಲ್‍ ನಿಮ್ಮ ನುಡಿನಮನಕ್ಕೆ ಮತ್ತಷ್ಟು ಅಶ್ರುತರ್ಪಣ ಸಲ್ಲಿಸುತ್ತದೆ.

  • Anonymous says:

   ಪುರಾಣಿಕ ಸಾರ್ ಬಗೆಗೆ ಓದಿದೆ.ಮನ ಮಿಡಿಯಿತು.

   • ಲಕ್ಷ್ಮೀಕಾಂತ ಇಟ್ನಾಳ says:

    ತಮ್ಮ ಮೆಚ್ಚುಗೆಗೆ ವಂದನೆಗಳು

  • ಲಕ್ಷ್ಮೀಕಾಂತ ಇಟ್ನಾಳ says:

   ಪ್ರಭಾಕರ ನಿಂಬರಗಿ ಸರ್, ತಮ್ಮ ಪ್ರೀತಿಪೂರ್ವಕ ಪ್ರತಿಕ್ರಿಯೆಗೆ ನಮ್ರ ವಂದನೆ. `ವಿದಾಯ’ ಗುಲ್ಜಾರರ ಹಾಡಿನ ಅನುವಾದದ ಮೆಚ್ಚುಗೆಗೆ, ಬಸವರಾಜ ಪುರಾಣಿಕ ಎಂಬ ದೈತ್ಯ ಜ್ಞಾನಿಯ ಅಶೃತರ್ಪಣದ ನಮನದ ಮೆಚ್ಚುಗೆಗೆ ಆಭಾರಿ ಸರ್.

   • ಲಕ್ಷ್ಮೀಕಾಂತ ಇಟ್ನಾಳ says:

    ನುಡಿನಮನದ ಮೆಚ್ಚುಗೆಗೆ ವಂದನೆ ಪ್ರಭಾಕರ ನಿಂಬರಗಿ ಸರ್

  • Dastageer Dinni says:

   ಮನ ಮಿಡಿಸಿದ ಬರೆಹ…..

   • Vishvanath Hiremath says:

    Very nice and touching.I have also enjoyed his affection Great soul . I miss him

    • ಲಕ್ಷ್ಮೀಕಾಂತ ಇಟ್ನಾಳ says:

     ವಿಶ್ವನಾಥ ಹಿರೇಮಠರೇ ಧನ್ಯವಾದಗಳು

   • ಲಕ್ಷ್ಮೀಕಾಂತ ಇಟ್ನಾಳ says:

    ಮೆಚ್ಚುಗೆಗೆ ಧನ್ಯವಾದಗಳು ದಸ್ತಗೀರಸಾಬ ದಿನ್ನಿ ಅವರೇ…

    • K VISWANATHA says:

     Very touching. Hope you came to know about Mr. Puranik’s demise through my message. Anyway we both missed the opportunity of meeting him. May his soul rest in peace.
     K Viswanatha

     • ಲಕ್ಷ್ಮೀಕಾಂತ ಇಟ್ನಾಳ says:

      ಧನ್ಯವಾದ ವಿಶ್ವನಾಥ ಜಿ, ನನಗೆ ಸಂಧ್ಯಾರಾಣಿಯವರು ಜಿ.ಎನ್ ರವರ ಶೃದ್ಧಾಂಜಲಿಯನ್ನು ಟ್ಯಾಗ ಮಾಡಿದ್ದು ವಿಷಯ ತಿಳಿಯುವಂತಾಯಿತು. ನಾನು ಮತ್ತು ನೀವು ಸೇರಿ ಗುರುಗಳನ್ನು ನೋಡುವ ಮಾತಾಡಿದ್ದೆವು. ಆದರೆ ವಿಧಿಯ ಲೆಕ್ಕವೇ ಬೇರೆಯಾಗಿತ್ತು. ಗುರುಗಳ ಆತ್ಮಕ್ಕೆ ಮತ್ತೊಮ್ಮೆ ಶಾಂತಿ ಕೋರುವೆ …

     • Avadhi says:

      ಜಿ.ಎನ್ ರವರ ಶೃದ್ಧಾಂಜಲಿ..???

     • ಲಕ್ಷ್ಮೀಕಾಂತ ಇಟ್ನಾಳ says:

      ಅದು ಜಿ. ಎನ್ ಸರ್ ಪುರಾಣಿಕ ಸರ್ ಬಗ್ಗೆ ಬರೆದ ಶೃದ್ಧಾಂಜಲಿ ಲೇಖನವೆಂದು ಹೇಳುವ ಸಂಕ್ಷಿಪ್ತ ರೂಪದ ಮಾತಿನ ಅರ್ಥದಲ್ಲಿ ಹೇಳಿದ್ದು ಸರ್, ಅನ್ಯಥಾ ಭಾವಿಸದಿರಲು ಕೋರಿಕೆ.

 2. Anonymous says:

  ಪುರಾಣಿಕ ಸರ್ ಬಗ್ಗೆ ಬರೆದಿರುವ ಲೇಖನ ಚೆನ್ನಾಗಿದೆ,
  ಅವರು ನಮ್ಮ ಮನೆಯಗೆ ಕಟಗೇರಯವರೊಂದಿಗೆ
  ಬಂದಿದ್ದು ಊಟ ಮಾಡಿದು ನನಗೆ ಚೆನ್ನಾಗಿ ನೆನಪಿದೆ, ಅವರ ಭಾಷೆಯ ಹಿಡಿತ , ನಿರರ್ಗಳವಾಗಿ ಮಾತನಾಡುತ್ತಾರೆ.ಅವರ ಆತ್ಮ ಕೈ ಶಾಂತಿ ಸಿಗಲಿ.

  • ಲಕ್ಷ್ಮೀಕಾಂತ ಇಟ್ನಾಳ says:

   ತುಂಬ ಧನ್ಯವಾದ ಸರ್, ಅವರ ಒಡನಾಟ ಸಿಕ್ಕ ಪುಣ್ಯವಂತರು ನೀವು. ಅಗಾಧ ಜ್ಞಾನದ ಖಣಿಯಾಗಿದ್ದರು. ಪ್ರತಿಕ್ರಿಯೆಗೆ ವಂದನೆಗಳು.

 3. Deepak Puranik says:

  Touched by your tribute to my father. He was versatile in his reading and his knowledge. He had translated Urdu stories of Krishna Chandar, Rajendra Singh Bedi and Ismat Chugtai into Kannada and the book ” Urdu kathegalu” was published national book trust. He was also a member of Karnataka Urdu Academy. His book can be viewed here
  https://archive.org/stream/in.ernet.dli.2015.447709/2015.447709.Urdu-Kathegalu#page/n3/mode/2up

  Thank you

  • ಲಕ್ಷ್ಮೀಕಾಂತ ಇಟ್ನಾಳ says:

   ಪ್ರತಿಕ್ರಿಯೆಗೆ ಧನ್ಯವಾದಗಳು ದೀಪಕ ಪುರಾಣಿಕ ಜಿ ನಮಸ್ಕಾರ.. ಗುರುಗಳ ಒಡನಾಟದ ನೆನಪಿನ ನುಡುನಮನಕ್ಕೆ ಮೆಚ್ಚುಗೆ ಹಾಗೂ ಅವರ ಪುಸ್ತಕಗಳ ವಿವರ ನೀಡಿದ್ದಕ್ಕೆ ಆಭಾರಿ ಸರ್, ಓದುವೆ.

 4. Bharathi B V says:

  ಇಂಥವರೆಲ್ಲ ಬದುಕಿನಲ್ಲಿ ಎದುರಾದರು, ಅವರೊಡನೆ ಕ್ಷಣಕಾಲವಾದರೂ ಒಡನಾಡಿದೆವು ಅನ್ನುವುದೇ ಭಾಗ್ಯವಲ್ಲವೇ ಸರ್?

  • ಲಕ್ಷ್ಮೀಕಾಂತ ಇಟ್ನಾಳ says:

   ಖಂಡಿತವಾಗಿಯೂ ಹೌದು ಭಾರತೀ ಮೇಡಂ

 5. N.Ramesh Kamath says:

  ಇಟ್ನಾಳಸರ್ ದೂರದ ಫ್ಲೋರಿಡಾ ದಲ್ಲಿ ತಾವು ಸಂತಸದಿಂದ ಕಾಲಕಳೆಯುತ್ತಿದ್ದಂತೆ ತಮ್ಮ ಆಪ್ತ ಗುರುಗಳು ಹಾಗೂ ಸಾಹಿತ್ಯ ಲೋಕದ ಒಡ ನಾಡಿಯಾದ ‘ ಬಸವರಾಜ ಪುರಾಣಿಕ’ರು ವಿಧಿವಶ ವಾದದ್ದು ತುಂಬಾ ಬೇಸರದ ಸಂಗತಿ.
  ಅವರ ಕುರಿತಾದ ಈ ಶೃದ್ಧಾಂಜಲಿ ಲೇಖನ ದಲ್ಲಿ ತಮಗಾದ ಅಗಲಿಕೆ ನೋವನ್ನ ಬಹಳ ಆಪ್ತವಾಗಿ ವ್ಯಕ್ತಪಡಿಸಿರುನಿರಿ.
  ನಿಮ್ಮೊಂದಿಗೆ ನಾನು ಸಹ ಅವರ ಆತ್ಮಕ್ಕೆ ಶಾಂತಿ ಕೋರುತ್ತಾ
  ನಿಮ್ಮ ದುಃಖದಲ್ಲಿ ಪಾಲ್ಗೊಳ್ಳುತ್ತಿದ್ದೇನೆ
  ಧನ್ಯವಾದಗಳು.

  • ಲಕ್ಷ್ಮೀಕಾಂತ ಇಟ್ನಾಳ says:

   ತುಂಬ ಹೃದಯಪೂರ್ವಕ ಧನ್ಯವಾದಗಳು ರಮೇಶ ಕಾಮತ ಜಿ

 6. Dr Maya nadkarni says:

  Very touching writeup.

  • ಲಕ್ಷ್ಮೀಕಾಂತ ಇಟ್ನಾಳ says:

   ನುಡಿನಮನದ ಮೆಚ್ಚುಗೆಗೆ ವಂದನೆಗಳು ಡಾ. ಮಾಯಾ ನಾಡಕರ್ಣಿ ಜಿ

 7. Mana kalukuva vidayada padagalu i miss you uncle

  • ಲಕ್ಷ್ಮೀಕಾಂತ ಇಟ್ನಾಳ says:

   ಮೆಚ್ಚುಗೆಗೆ ಧನ್ಯವಾದಗಳು ಮಮತಾ ಜಿ

 8. Prashant says:

  Sir tumba chennagide …nimmanta gurugala ashirvadha Namma mele sada irali sir kannada sahityadalli nanagu tumbaa Andre tumba asakti gurugale..kelavu padyagalannu barita irtene….aaadre ee sahityada lokadalli naninnu tumba chikkavanu…,kalibeku sahityada moulyavannu Anno aase gurugale..nimma ashirvada Namma mele irali sir

Leave a Reply

%d bloggers like this: