ಮುಂಬೈನಲ್ಲಿ ರೇಣುಕಾ ರಮಾನಂದ್

ಮುಂಬೈನಲ್ಲಿ ಜರುಗಿದ ಸಮಾರಂಭದಲ್ಲಿ ಕವಯತ್ರಿ ರೇಣುಕಾ ರಮಾನಂದ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದ ಚಿತ್ರಗಳು ಇಲ್ಲಿವೆ.

ಮುಂಬೈನ ‘ಮೈಸೂರು ಅಸೋಸಿಯೇಷನ್’ ಹಮ್ಮಿಕೊಂಡಿದ್ದ ‘ನೇಸರ’ ಕವಿತಾ ಸ್ಪರ್ಧೆಯಲ್ಲಿ ರೇಣುಕಾ ರಮಾನಂದ್ ಅವರ ‘ಎಲ್ಲಿದ್ದೆವು ಇಷ್ಟು ದಿನ’ ಕವಿತೆ ಮೊದಲ ಬಹುಮಾನ ಪಡೆದಿತ್ತು.

ಮನು ಬಳಿಗಾರ್, ಜಯಂತ ಕಾಯ್ಕಿಣಿ, ಸುನೀತಾ ಶೆಟ್ಟಿ, ಕಮಲಾ ಸಮಾರಂಭದ ಅತಿಥಿಗಳಾಗಿದ್ದರು

2 Responses

  1. Sarojini Padasalagi says:

    ಅಭಿನಂದನೆಗಳು ರೇಣುಕಾ ರಮಾನಂದ ಅವರೇ.ಇನ್ನಷ್ಟು ,ಮತ್ತಷ್ಟು ಕವನಗಳು ಬರಲಿ,ಪ್ರಶಸ್ತಿಗಳು ಬರಲಿ

    • Anonymous says:

      ಅಭಿನಂದನೆಗಳು ರೇಣುಕಾ ಮೇಡಮ್ ಇನ್ನಷ್ಟು ಪ್ರಶಸ್ತಿಗಳು ದೊರೆಯಲಿ

Leave a Reply

%d bloggers like this: