ಸಲೀಂ ಅಲಿ ಉಳಿದುಕೊಂಡಿದ್ದ ಮನೆ

ಶಿವಶಂಕರ ಬಣಗಾರ್ 

ಸಲೀಂ ಅಲಿ ಉಳಿದುಕೊಂಡಿದ್ದ ಮನೆ

ಜಗದ್ವಿಖ್ಯಾತ ಪಕ್ಷಿ ತಜ್ಞ ಸಲೀಂ ಅಲಿ ಅವರು ಪಕ್ಷಿ ಅಧ್ಯಯನಕ್ಕೆಂದು ಕರ್ನಾಟಕದ ನಾಮದ ಚಿಲುಮೆ ಬೆಟ್ಟದ ತಪ್ಪಲಿಗೆ ಬಂದಾಗ ವಾಸ್ತವ್ಯ ಹೂಡಿದ್ದ ಮನೆ ಇದು.

ಅವಸಾನದ ಅಂಚಿನಲ್ಲಿರುವ ಈ ಮನೆಯನ್ನು ಯಥಾವತ್ತು ಉಳಿಸಿಕೊಂಡು ಸಂರಕ್ಷಿಸಬೇಕಾದ ಅಗತ್ಯವಿದೆ. ಇದರ ಬಗ್ಗೆ ಮಾಹಿತಿ ನೀಡಿ ಮುಂದಿನ ಪೀಳಿಗೆಗೆ ಇದನ್ನು ತಿಳಿಸುವ ಕೆಲಸವಾಗಬೇಕಿದೆ.

Leave a Reply