ಮಗದೊಮ್ಮೆ ನಕ್ಕ ಬುದ್ಧ

ರೇಣುಕಾ ರಮಾನಂದ 

ಈ ಕವಿತೆಗಳ ಹುಚ್ಚಿಗೆ ಬಿದ್ದ ಮೇಲೆ ಕಥಾ ಸಂಕಲನಗಳನ್ನೋದುವ ನನ್ನ ಹಳೆಯ ಅಭ್ಯಾಸ ಮೂಲೆ ಸೇರಿಬಿಟ್ಟಿದೆ.. ಎಲ್ಲೋ ದೀಪಾವಳಿ ವಿಶೇಷಾಂಕಗಳ ಒಂದೆರಡು ಕತೆಗಳನ್ನೋದಿ ತೆಪ್ಪಗೆ ಉಳಿದುಬಿಡುವ ನನ್ನ ಸ್ವಭಾವಕ್ಕೆ ಕೊಂಚ ಬ್ರೇಕ್ ಕೊಡುವಂತೆ ಮನೆಬಾಗಿಲಿಗೆ ಆನಂದ ಋಗ್ವೇದಿಯವರ “ಮಗದೊಮ್ಮೆ ನಕ್ಕ ಬುದ್ಧ ” ಕಥಾಸಂಕಲನ ಬಂದಿದೆ.

‘ಎದೆಯ ಬಾವ್ಯಾಗಿನ ಬೊಗಸೆ ನೀರು’ ‘ಕಸುಬು’ ಹೀಗೆ ಒಂದಾದ ಮೇಲೆ ಇನ್ನೊಂದು ಚಂದದ, ಹೆಚ್ಚು ಗೊಂದಲವಿಲ್ಲದೆ ಆಪ್ತವೆನಿಸೋ ಕಥೆಗಳು ಒಮ್ಮೆ ಇನ್ನೊಮ್ಮೆ ಓದುವಂತೆ ದುಂಬಾಲು ಬೀಳ್ತಿವೆ. ಪೂರ್ತಿ ಓದುವೆ ಆನಂದ ಋಗ್ವೇದಿ ಸರ್. ಧನ್ಯವಾದಗಳು ಚಂದದ ಕಥೆಗಳಿಗಾಗಿ.

Leave a Reply