‘ಸೈಡ್ ವಿಂಗ್’ ಫೋಟೋ ಆಲ್ಬಂ

 

 

ತಮ್ಮ ಹೊಸ ಶೈಲಿಯ ನಾಟಕಗಳ ಮೂಲಕ ಹೆಸರಾಗಿರುವ ಶೈಲೇಶ್ ಕುಮಾರ್ ನಿರ್ದೇಶನದಲ್ಲಿ ಹೊಸ ಬೀದಿ ನಾಟಕವನ್ನು ಪ್ರದರ್ಶಿಸಲಾಯಿತು

ಈ ಮೂಲಕ ಹೊಸ ತಂಡ ‘ಸೈಡ್ ವಿಂಗ್’ ತನ್ನ ಮೊದಲ ಹೆಜ್ಜೆಯನ್ನಿಟ್ಟಿತು.

ಭರತ್ ಸ ಜಗನ್ನಾಥ್ ಬರೆದ ‘ಮರ-ಅಮರ’ ಬೀದಿ ನಾಟಕವನ್ನು ಶೈಲೇಶ್ ಕುಮಾರ್ ನಿರ್ದೇಶಿಸಿದರು.

ಮರ ಅಮರವಾಗಿರಬೇಕು ಎನ್ನುವ ಆಶಯಕ್ಕೆ ತಕ್ಕಂತೆ ತಂಡದ ಎಲ್ಲರೂ ಕೊನೆಗೆ ಗಿಡ ನೆಟ್ಟು ಮಾದರಿಯಾದರು

ಈ ನಾಟಕದ ಫೋಟೋ ಆಲ್ಬಂ ಇಲ್ಲಿದೆ-

 

 

4 Responses

 1. Shylesh Kumar M M says:

  Yes… It was a meaningful program.. A Good start to our Journey and Team… Thanks ಅವಧಿ and GN Mohan Sir for your Relentless Support…

 2. Anonymous says:

  ಹೊಸ ಆಶಯ ಅಭಿಲಾಷೆಯೊಡನೆ ನಮ್ಮ ‘ಸಿರಿಯಂಗಳ’ದಲ್ಲಿ ಅಂಕುರವಾದ ‘ಸೈಡ್ ವಿಂಗ್’ ತಂಡ ‘ಮರ ಅಮರ’ ಬೀದಿ ನಾಟಕದ ನಂತರ ಗಿಡ
  ನೆಡುವುದರ ಮೂಲಕ ಅರಳಿದ್ದು ಸಂತಸವೆನಿಸಿತು. ಶುಭವಾಗಲಿ ಸೈಡ್ ವಿಂಗ್ ತಂಡಕ್ಕೆ ಹಾಗೂ ವರದಿ ಹಾಗೂ ಚಿತ್ರಗಳನ್ನು ಪ್ರಕಟಿಸಿ ಪ್ರೋತ್ಸಾಹಿಸುತ್ತಿರುವ ಅವಧಿ ತಂಡಕ್ಕೆ ಅಭಿನಂದನೆಗಳು

 3. Mala Shylesh says:

  What a way to Start….Very First attempt and being seen on Avadhi….Feeling Proud….Thanks to Avadhi Mag and Gn Mohan Sir….

 4. Vishwa says:

  All the best to Side Wing Team, Looking for more drama’s ,programs .Congratulations.

Leave a Reply

%d bloggers like this: