ವಸುಧೇಂದ್ರ ‘ಯುಗೇ ಯುಗೇ’

ಮೊದಲ ಮೂರು ಕತೆಗಳನ್ನು ಓದಿದೆ.

ತುಂಬಾ ಲವಲವಿಕೆಯ ಬರವಣಿಗೆ. ಸಾಕಷ್ಟು ಭಾವುಕ ಸನ್ನಿವೇಶಗಳು ಕತೆಗಳಲ್ಲಿವೆ. ಕಣ್ಣಿಗೆ ಕಟ್ಟುವಂತಹ ಪಾತ್ರ ಚಿತ್ರಣಗಳಿವೆ.

ಈ ಹುಡುಗ ಮೊನ್ನೆ ರಾತ್ರಿ ಮನೆಗೆ ಬಂದು ಪುಸ್ತಕ ಕೊಟ್ಟು ಹೋಗಿದ್ದ. ಸಿನಿಮಾ ನಿರ್ದೇಶಕನಾಗುವ ಕನಸು ಈತನದು. ಇನ್ನೂ ಇಪ್ಪತ್ತೈದರ ಈ ಹುಡುಗನ ಜೀವಪ್ರೀತಿಯ ಈ ಕತೆಗಳನ್ನು ಓದಿದರೆ ಮುಂದೆ ಖಂಡಿತಾ ಒಳ್ಳೆಯ ಸಿನಿಮಾಗಳನ್ನು ಮಾಡಬಹುದು ಅನ್ನಿಸಿತು.

ಅಭಿನಂದನೆಗಳು.

Leave a Reply