ನಗೆಕೂಟದಲ್ಲಿ ‘ನೀರು’

‘ಸಲಿಲ’ದಂತಹ ಉತ್ತಮ ನಾಟಕವನ್ನು ಕೊಟ್ಟ ಎಂ ಶೈಲೇಶ್ ಕುಮಾರ್ ಈಗ ‘ನೀರು- ಹುಷಾರು’ ನಾಟಕದೊಂದಿಗೆ ನಮ್ಮ ಮುಂದೆ ನಿಂತಿದ್ದಾರೆ.  

ಸಮಕಾಲೀನ ಆಗುಹೋಗುಗಳ ಬಗ್ಗೆ ಶೈಲೇಶ್ ಒಂದು ಚಿಕಿತ್ಸಕ ದೃಷ್ಟಿಕೋನ ಹೊಂದಿದ್ದಾರೆ.

ನೆಲ ಜಲ, ಪ್ರಾಣಿ ಪಕ್ಷಿ, ವನ ಸಂಕುಲ ಎಲ್ಲಾ ಇವರ ಆಸಕ್ತಿಯ ಬಿಂದು.

ಇತ್ತೀಚಿಗೆ ತಾನೇ ಮರ ಉಳಿವಿನ ಬಗ್ಗೆ ‘ಮರ ಅಮರ’ ಪ್ರಯೋಗಿಸಿದ ಸೈಡ್ ವಿಂಗ್ ತಂಡ ಎಂ. ಸಿ. ಲೇಔಟ್ ಪಾರ್ಕ್ ನ ‘ಮಲ್ಲಿಗೆ ನಗೆಕೂಟ’ದಲ್ಲಿ ನೀರಿನ ಬಗ್ಗೆ ‘ನೀರು ಹುಷಾರು’ ನಾಟಕವನ್ನು ಪ್ರದರ್ಶಿಸಿತು.  ನಾಟಕ ಎಲ್ಲರ ಗಮನ ಸೆಳೆಯಿತು.

 

Leave a Reply