ಹೂವಿನ ಚಿತ್ತಾರದಲ್ಲಿ ಕುಪ್ಪಳಿಯ ಝೇಂಕಾರ

ಕುಪ್ಪಳಿ, ಕುವೆಂಪು, ಕವಿಶೈಲ ಎಲ್ಲವೂ ಬೆಂಗಳೂರಿಗೆ ಬಂದಿದೆ.

ಲಾಲ್ ಭಾಗ್ ಗೆ ಕಾಲಿಟ್ಟವರಿಗೆ ಒಂದು ಅಚ್ಚರಿ

ಹನುಮಂತ ಸಂಜೀವಿನಿ ಪರ್ವತವನ್ನೇ ಕಿತ್ತು ತಂದಂತೆ ಕುಪ್ಪಳಿಯನ್ನೇ ಹೊತ್ತು ತಂದಿದ್ದಾರೇನೋ ಎನ್ನುವಂತೆ ಲಾಲ್ ಭಾಗ್ ನಲ್ಲಿ ಕಲಾಕೃತಿ ಅರಳಿ ನಿಂತಿದೆ

ಅವಧಿ ತನ್ನ ಕ್ಯಾಮೆರಾ ಕಣ್ಣನ್ನು ತಿರುಗಿಸಿದ್ದು ಕುಪ್ಪಳಿ, ಕವಿಶೈಲ,  ಕವಿಮನೆ ಹೇಗೆ ಸಿದ್ಧವಾಗಿದೆ ಎನ್ನುವ ಕಡೆ ಅಲ್ಲ ನೂರಾರು ಕುಶಲ ಕೆಲಸಗಾರರು ಈ ಎಲ್ಲವನ್ನೂ ರೂಪಿಸಿದ್ದು ಹೇಗೆ ಎನ್ನುವ ಕಡೆಗೆ..

ನಿಮ್ಮ ಒಂದು ಶಹಭಾಷ್ ಅವರಿಗೆ ಸಿಗಲಿ ಎನ್ನುವ ಕಾರಣಕ್ಕೆ

ಇದು ಅವಧಿ EXCLUSIVE

 

camera: ವೆಂಕಟ್ ರೆಡ್ಡಿ 

1 Response

  1. Nagappa Malipatil says:

    Super keep it up

Leave a Reply

%d bloggers like this: