ಅಕಾಡೆಮಿ ಹಾಗೂ ಪ್ರಾಧಿಕಾರ ಕೆಲ ಸದಸ್ಯರ ನೇಮಕ ರದ್ದು

ಕರ್ನಾಟಕ ಸಾಹಿತ್ಯ ಅಕಾಡೆಮಿಗೆ ಸದಸ್ಯರನ್ನಾಗಿ  ನೇಮಿಸಲಾಗಿದ್ದ

ಸ. ರಘುನಾಥ್, ಕೋಲಾರ ಮತ್ತು

ಕರ್ನಾಟಕ ಪುಸ್ತಕ ಪ್ರಾಧಿಕಾರಕ್ಕೆ ಸದಸ್ಯರನ್ನಾಗಿ  ನೇಮಿಸಲಾಗಿದ್ದ

ಡಾ ಸಿದ್ದಣ್ಣ ಉಕ್ಕನಾಳ, ವಿಜಯಪುರ

ಪ್ರಕಾಶ ಕಂಬತ್ತಹಳ್ಳಿ, ಬೆಂಗಳೂರು

ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಈ ಮೂವರ ನಾಮ ನಿರ್ದೇಶನಗಳನ್ನು ರದ್ದುಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ.

Leave a Reply