ಹೊಸ ಅಕಾಡೆಮಿಗಳ ಸಂಭ್ರಮ.. ಕ್ಲಿಕ್ ಕ್ಲಿಕ್

 

 

 

 

 

ಅವಧಿ ಕ್ಯಾಮೆರಾ ನಿನ್ನೆ ಸಂಚರಿಸಿದ್ದು ಕನ್ನಡಭವನದಲ್ಲಿ.

ವಿವಿಧ ಅಕಾಡೆಮಿ ಹಾಗೂ ಪ್ರಾಧಿಕಾರಗಳಿಗೆ ಅಧ್ಯಕ್ಷರನ್ನು ಸರ್ಕಾರ ಘೋಷಿಸಿದ್ದು ಇಂದು ಅಧಿಕಾರ ಸ್ವೀಕಾರದ ಸಂಭ್ರಮ ಕನ್ನಡ ಭವನದಲ್ಲಿ ಮನೆ ಮಾಡಿತ್ತು.

ಎಲ್ಲೆಡೆ ಹೂ ಗುಚ್ಛಗಳು ಹಾಗೂ ಹಿತೈಶಿಗಳ ದಂಡು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಾದ ಎನ್ ಆರ್ ವಿಶುಕುಮಾರ್ ಅವರನ್ನು ಭೇಟಿ ಮಾಡಿ ಅಧ್ಯಕ್ಷರುಗಳು ತೆರಳಿದರು.

ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ ಡಾ ವಸುಂಧರಾ ಭೂಪತಿ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಡಾ ಅರವಿಂದ ಮಾಲಗತ್ತಿ, ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷರಾದ ಟಾಕಪ್ಪ ಅವರು ಅಧಿಕಾರ ಸ್ವೀಕರಿಸಿದರು.

 

 

1 Response

Leave a Reply

%d bloggers like this: