ಮತ್ತೆ ‘ತಾಯಿ’

ಮ್ಯಾಕ್ಸಿಮ್ ಗಾರ್ಕಿಯ ಮನ ಕಲಕುವ ಕಾದಂಬರಿ ‘ತಾಯಿ’. ಬರ್ಟೊಲ್ಟ್ ಬ್ರೆಕ್ಟ್ ಇದಕ್ಕೆ ರಂಗರೂಪ  ನೀಡಿದ. ‘ತಾಯಿ’  ಹೋರಾಟದ ಹುಮ್ಮಸ್ಸನ್ನು ಜೀವಂತವಾಗಿಡುವ, ಸರ್ವಾಧಿಕಾರದ ಮಗ್ಗುಲು ಮುರಿಯುವ  ನಾಟಕ. ಇದನ್ನು ಪ್ರಸನ್ನ ‘ಸಮುದಾಯ’ಕ್ಕಾಗಿ ಹಿಂದೆ ನಿರ್ದೇಶಿಸಿದ್ದರು. ಬಿ ಜಯಶ್ರೀ ‘ತಾಯಿ’ಯಾಗಿ ಎಲ್ಲರ ಮನಗೆದ್ದಿದ್ದು ಈಗ ಇತಿಹಾಸ.

ಈಗ ಮೈಸೂರು ಸಮುದಾಯ ಮತ್ತೆ ‘ತಾಯಿ’ಯನ್ನು ರಂಗಕ್ಕೇರಿಸುತ್ತಿದೆ. ರಮೇಶ್ ಈ ನಾಟಕವನ್ನು ನಿರ್ದೇಶಿಸಿದ್ದಾರೆ.

ವಿ ಎನ್ ಲಕ್ಷ್ಮೀನಾರಾಯಣ್ ಅವರು ರೂಪಿಸಿರುವ ವಿಡಿಯೋ ಪ್ರೋಮೊ ಇಲ್ಲಿದೆ..

Leave a Reply