‘ಇಲ್ಯಾಡ್ಗಣ್ಣ’ ಬಂದ..

ಅವನು ‘ಇಲ್ಯಾಡ್ಗಣ್ಣ..’ ಹಾವು ಆಡಿಸುವವನು ಹಾವಾಡಿಗ ಅಣ್ಣ ಆದ್ರೆ ಇಲಿ ಆಡಿಸುವವನು ಇಲ್ಯಾಡ್ಗಣ್ಣ..

ಈ ಹೊಸ ನೋಟ ಕೊಟ್ಟವರು ಯುವ ನಾಟಕ ರಚನಕಾರ. ನಿರ್ದೇಶಕ ಎಂ ಎಂ ಶೈಲೇಶ್ ಕುಮಾರ್.

ಕುವೆಂಪು ಅವರ ‘ಕಿಂದರಿಜೋಗಿ’ ಎಲ್ಲಿ ಮುಕ್ತಾಯವಾಗುತ್ತೋ ಅಲ್ಲಿಂದ ಶೈಲೇಶ್ ಕುಮಾರ್ ಅವರ ಕಲ್ಪನೆ ಬಿಚ್ಚಿಕೊಳ್ಳಲು ಆರಂಭಿಸುತ್ತದೆ. ಗುಹೆ ಒಳಗೆ ಹೋದ ಮಕ್ಕಳು ಏನಾದರು ಎಂದು ತಲೆಕೆಡಿಸಿಕೊಂಡ ಪರಿಣಾಮ ಈ ನಾಟಕ..

ಮಕ್ಕಳಿಗೆ ಹಾಗೇ ದೊಡ್ಡವರಿಗೆ..ಶೈಲೇಶ್ ಒಂದು ಸುಂದರ ನಾಟಕ ಕೊಟ್ಟಿದ್ದಾರೆ.

‘ಸೈಡ್  ವಿಂಗ್’ ನೂತನ ರಂಗತಂಡ. ಉತ್ಸಾಹಿಗಳ ನೆಲೆ. ಈ ತಂಡ ಮೊದಲ ಬಾರಿಗೆ ರಂಗವೇರಿತ್ತು. ಕಲಾಗ್ರಾಮದಲ್ಲಿ ನಡೆದ ಪ್ರದರ್ಶನದ ಆಲ್ಬಮ್ ಇಲ್ಲಿದೆ

2 Responses

  1. Thanks a Ton Sir… Your Presence and Comments mean A Treasure to us… ಸದಾ ಆಭಾರಿ…

  2. Mala Shylesh says:

    ನೀವು ಬಂದದ್ದೇ ನಮಗೆ ತುಂಬಾ ಖುಷಿ..
    ನಮ್ಮ ಬಗ್ಗೆ ಬಹಳ ಒಳ್ಳೆಯ ಮಾತುಗಳನ್ನು ಹೇಳಿದ್ರಿ,Thanks…. That’s so Nice of you… Always Grateful to you G N Sir…

Leave a Reply

%d bloggers like this: