ಜಿ ಎಸ್ ಎಸ್ ಒಳಗೊಬ್ಬ ತುಂಟನಿದ್ದ..

ಕವಿ ಜಿ ಎಸ್ ಶಿವರುದ್ರಪ್ಪ ನೋಡಲು ಗಂಭೀರ, ಅತಿ ಗಂಭೀರ

ಆದರೆ ಅವರೊಳಗೊಬ್ಬ ಅಪರಿಮಿತ ತುಂಟನಿದ್ದ.

ಅದರ ಒಂದು ಸ್ಯಾಂಪಲ್ ಇಲ್ಲಿದೆ.

ಅವರೇ ಖುದ್ದು ಕೂತು ತಯಾರಿಸಿದ ತಮ್ಮ ಕುಟುಂಬದ ಆಲ್ಬಮ್ ಇದು.

ಇದಕ್ಕೆ ಅವರು ಕೊಟ್ಟಿರುವ ಅಡಿಬರಹಗಳನ್ನು ನೋಡಿ..

ತಮ್ಮನ್ನು ತಾವೇ ‘ಎಮ್ಮೆ’ ಎಂದು ಕರೆದುಕೊಂಡಿದ್ದಾರೆ- ‘ಎಂ ಎ’ ಮುಗಿಸಿದಾಗ

ಚಿತ್ರಗಳು: ಕೆ ಎಂ ಚೈತನ್ಯ ಮೂಲಕ 

2 Responses

  1. Shama, Nandibetta says:

    ತುಂಟತನ ಎಲ್ಲರೊಳಗೂ ಇದ್ದೇ ಇರುತ್ತದೆ ಮತ್ತು ಬಹಳಷ್ಟು ಸಲ ಬದುಕು ಅದನ್ನು ಸದ್ದಿಲ್ಲದೇ ಕದಿಯುತ್ತದೆ.

  2. ಜಿಎಸ್‍ಎಸ್‍ರು ಎಂ.ಎ. ಮುಗಿಸಿದಾಗ ಎಮ್ಮೆ ಎಂದು ಕರೆದುಕೊಂಡಿದ್ದು ತುಂಟತನ ನಿಜ. ಆದರೆ ಪಿಎಚ್‍ಡಿ ಪದವಿಯನ್ನು “ಪಕ್ಕಾ ಹುಚ್ಚರ ಡಿಗ್ರಿ” ಎಂದು ಹೇಳಿದರೆ? (ನೆನಪಿರಲಿ, ನಾನೂ ಹೆಮ್ಮೆಯಿಂದ ಪಿಎಚ್‍ಡಿ ಪಡೆದಿದ್ದೇನೆಂದು ಹೇಳಿಕೊಳ್ಳುತ್ತಾ ಬಂದಿರುವೆ.)

Leave a Reply

%d bloggers like this: