‘ತಲ್ಲೂರು ನುಡಿಮಾಲೆ’ಯಲ್ಲಿ ಕಂಡ ಪಿ ಸಾಯಿನಾಥ್

ತಲ್ಲೂರು ನುಡಿಮಾಲೆ ಅಂಗವಾಗಿ ‘ಕರಾವಳಿ ಕಟ್ಟು’ ಸರಣಿಯ ಮೊದಲ ಉಪನ್ಯಾಸ ಉಡುಪಿಯಲ್ಲಿ ಜರುಗಿತು.

‘ಅವಧಿ’ಯಲ್ಲಿ ರಾಜಾರಾಂ ತಲ್ಲೂರು ಅವರು ಬರೆದ ಅಂಕಣಗಳ ಗುಚ್ಛ ‘ನುಣ್ಣನ್ನ ಬೆಟ್ಟ’ವನ್ನು ಪಿ ಸಾಯಿನಾಥ್ ಬಿಡುಗಡೆ ಮಾಡಿದರು.

ಕಿಕ್ಕಿರಿದ ಸಭೆಯನ್ನು ಉದ್ಧೇಶಿಸಿ ಪಿ ಸಾಯಿನಾಥ್ ಅವರು ‘ಡಿಜಿಟಲ್ ಯುಗದಲ್ಲಿ ಗ್ರಾಮೀಣ ವರದಿಗಾರಿಕೆ’ ಕುರಿತು ಮಾತನಾಡಿದರು.

ಹಿರಿಯ ಲೇಖಕರುಗಳಾದ ನಾಗೇಶ್ ಹೆಗಡೆ, ಎಂ ಎಸ್ ಶ್ರೀರಾಮ್, ಎ ನಾರಾಯಣ, ಜಿ ಎನ್ ಮೋಹನ್ ಅವರು ಸಾಯಿನಾಥ್ ಜೊತೆ ಸಂವಾದ ನಡೆಸಿದರು.

ಉಡುಪಿಯ ಟೌನ್ ಹಾಲಿನಲ್ಲಿ  ಭಾನುವಾರ ಜರುಗಿದ ಕಾರ್ಯಕ್ರಮದ ಫೋಟೋ ಆಲ್ಬಂ ಇಲ್ಲಿದೆ-

 

Leave a Reply