ಕಲ್ಬುರ್ಗಿಯವರ ‘ಮಾರ್ಗಕ್ಕೆ ಕೊನೆಯಿಲ್ಲ’

ಕಲ್ಬುರ್ಗಿಯವರ ಬದುಕಿನ ಗಾಥೆ ಇಲ್ಲಿದೆ.

‘ಕಲಾಮಾಧ್ಯಮ’ ರೂಪಿಸಿದ ಸಾಕ್ಷ್ಯಚಿತ್ರ ಇದು

೨೦೧೬ರಲ್ಲಿ ನಡೆದ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡ ಭಾರತದ ಏಕೈಕ ಹಾಗೂ ಜಗತ್ತಿನ ೬ ಸಾಕ್ಷ್ಯಚಿತ್ರಗಳಲ್ಲಿ ಒಂದೆನಿಸಿಕೊಂಡ ಹೆಗ್ಗಳಿಕೆ ಪಡೆದುಕೊಂಡಿರುವ ಸಾಕ್ಷ್ಯಚಿತ್ರ “ಮಾರ್ಗಕ್ಕೆ ಕೊನೆಯಿಲ್ಲ”.

Leave a Reply