#ಉತ್ತರಕೊಡಿ

ನಮ್ಮ ದನಿ ನಿಮಗೆ ಕೇಳಿಸಿರಬಹುದು.
1. ಆದಷ್ಟು ಬೇಗ ಕಲ್ಬುರ್ಗಿಯವರ ಹಂತಕರನ್ನು ಬಂಧಿಸುವಿರಿ ಎಂದು ನಂಬಿದ್ದೇವೆ.
2. ಪ್ರೊ.ಎಂ. ಎಂ. ಕಲ್ಬುರ್ಗಿ ಅವರ ಸ್ಮರಣೆಯಲ್ಲಿ “ಮೂಢನಂಬಿಕೆ ನಿಷೇಧ ಕಾನೂನು” ಇನ್ನು ತಡ ಮಾಡದೆ ಜಾರಿಗೆ ತನ್ನಿ.

Our voice for these murders is to sustain humanity and justice. Now that you have heard us,
1. Please put Prof.Kalburgi’s murderers behind bars at the earliest.
2. Legislate “Karnataka Anti Superstition Bill” as a tribute to Prof. M. M. Kalburgi’s contributions.
#ಉತ್ತರಕೊಡಿ | #AnswerUs | #JawabDo

Leave a Reply