ಇಂದು ‘ಮಾರಿಬಿಡಿ’

ನಮಸ್ಕಾರ

ಅಮ್ಮನ ಕವನ ಸಂಕಲನ ‘ಮಾರಿಬಿಡಿ’ ಇದೇ ಇಂದು ಬಿಡುಗಡೆ. ಅಮ್ಮನಿಗೆ ಸಮಾರಂಭಗಳು ಇಷ್ಟವಾಗಲ್ಲ, ಹಾಗಾಗಿ ಮನೆ ಮಟ್ಟಕ್ಕೆ ಒಂದು ಪುಟ್ಟ ಕಾರ್ಯಕ್ರಮ ಮಾಡುತ್ತಿದ್ದೇವೆ. ಅಮ್ಮನಿಗೆ ಹತ್ತಿರ ಎನಿಸುವ ವಿಶೇಷ ಅಕ್ಕರೆ ಇರುವ ನೀವೆಲ್ಲ ಬರಲೇಬೇಕು

-ಆಕರ್ಷ, ಸ್ಪರ್ಶ, ಮಧುರಾ, ವಿಕಾಸ್

ನನ್ನ ಮಕ್ಕಳ ಜೊತೆ ನಾನೂ ಎಲ್ಲ ಮುಖಪುಸ್ತಕದ ಗೆಳೆಯ ಗೆಳತಿಯರನ್ನು ಆಹ್ವಾನಿಸುತ್ತಿದ್ದೇನೆ..ನಾಳೆ ಬಿಡುವು ಮಾಡಿಕೊಂಡು ಬಂದರೆ ನನಗೂ, ಈ ಕಾರ್ಯಕ್ರಮ ಮಾಡಬೇಕು ಎಂದು ಆಸೆ ಪಡುತ್ತಿರುವ ನನ್ನ ಮಕ್ಕಳಿಗೂ ಸಂತೋಷವಾಗುತ್ತದೆ.

ನಿನ್ನೆಯವರೆಗೆ ಈ ಕಾರ್ಯಕ್ರಮದ ಸುಳಿವನ್ನೂ ಬಿಟ್ಟು ಕೊಟ್ಟಿರಲಿಲ್ಲ…ಹಾಗಾಗಿ ಕರೆಯುವುದು ತಡವಾಯಿತು, ಕ್ಷಮಿಸಿ

-ಎಂ ಆರ್ ಕಮಲಾ 

Leave a Reply