‘ಸಿಲೋನ್ ಸೈಕಲ್’ ಪೋಟೋ ಆಲ್ಬಂ

 

 

 

 

 

 

ದುಬೈನಲ್ಲಿ ಉಪನ್ಯಾಸಕರಾಗಿರುವ ಬಿ ಕನಕರಾಜು ಅವರ ಕಥಾ ಸಂಕಲನ ಬೆಂಗಳೂರಿನಲ್ಲಿ ಬಿಡುಗಡೆಗೊಂಡಿತು. ನಯನ ಸಭಾಂಗಣದಲ್ಲಿ ಕುಂವೀ, ರಾಜೇಂದ್ರ ಚೆನ್ನಿ, ನಾಗತಿಹಳ್ಳಿ ಚಂದ್ರಶೇಖರ್, ಪಲ್ಲವ ವೆಂಕಟೇಶ್ ಬಿಡುಗಡೆ ಮಾಡಿದರು.

ಪಲ್ಲವ ಪ್ರಕಾಶನದ ಪ್ರಕಟಣೆ ಇದು.

ಪ್ರತಿಗಳಿಗಾಗಿ- 94803 53507

ಸಮಾರಂಭದ ನೇರಪ್ರಸಾರವನ್ನು ‘ಅವಧಿ’ ನಡೆಸಿತು

ಅದರ ಇಡೀ ಪ್ರಸಾರವನ್ನು ನೀವು ಇಲ್ಲಿ https://www.facebook.com/avadhimag.official/

ಈಗಲೂ ವೀಕ್ಷಿಸಬಹುದು

ಕಾರ್ಯಕ್ರಮದ ಫೋಟೋ ಆಲ್ಬಮ್ ಇಲ್ಲಿದೆ. ನಿಮಗಾಗಿ-

 

Leave a Reply