ಅಂದ್.. ಯಾನ್ ಕುಡ್ಲದಾಯೆ.. 

2 Responses

  1. Sathyakama Sharma K says:

    ದಕ್ಷಿಣ ಕನ್ನಡದ ಹವ್ಯಕರ ಬಾಯಲ್ಲಿ ಮಂಗಳೂರು ‘ಕೊಡೆಯಾಲ’ ಆಗುತ್ತದೆ. ‘ಕೊಡಿಯಾಲ’ ಬೈಲ್ ಎಂಬ ಜಾಗವೂ ಮಂಗಳೂರಿನಲ್ಲಿ ಇದೆ.

  2. ಹೇಮಾ ಸದಾನಂದ್ ಅಮೀನ್. ( ಸಚಿ) ಮುಂಬಯಿ says:

    ನಾನು ಈ ಅಂಕಣ ಓದದಿದ್ದಿದ್ದರೆ ಬಹಳಷ್ಟು ಕಳಕೊಳ್ಳುತ್ತಿದ್ದೆ. ಮಂಗಳೂರಿನವಳಾಗಿ ನಾನು ಮುಂಬೈಯಲ್ಲಿ ಜನಿಸಿ ಬೆಳೆದದ್ದು . ರಜೆಯಲ್ಲಿ ಊರಿಗೆ ಹೋಗುತ್ತೇನೆ. ಆದರೆ ನಮ್ಮೂರಿನಲ್ಲಿದ್ದ ಇಷ್ಟೆಲ್ಲಾ ವಿಶೇಷತೆ, ವಿಶೇಷ ಸ್ಥಳಗಳ ಬಗ್ಗೆ ನಿಮ್ಮ ಈ ಲೇಖನದಿಂದ ಅರಿತೆ. ಇನ್ನು ಎರಡನೇ ಹಂತ ಮೈಸೂರು ದರ್ಶನ ನೋಡುವುದು ಮತ್ತು ಆದಷ್ಟು ಸ್ಥಳಗಳ ದರ್ಶನ.

Leave a Reply

%d bloggers like this: