‘ಮಾರಿಬಿಡಿ’ ಆಲ್ಬಮ್

 

 

 

 

 

 

 

ಎಂ ಆರ್ ಕಮಲ ಅವರ ‘ಮಾರಿಬಿಡಿ’ ಕವನ ಸಂಕಲನ ಇತ್ತೀಚಿಗೆ ಆತ್ಮೀಯರ ನಡುವೆ ಅವರ ಮನೆಯಲ್ಲಿಯೇ ಬಿಡುಗಡೆಯಾಯಿತು.

‘ಕಥನ ಪ್ರಕಾಶನ’ ಈ ಕೃತಿಯನ್ನು ಪ್ರಕಟಿಸಿದೆ.

ಕೇಶವ ಮಳಲಿ, ಚಂದ್ರಶೇಖರ ಆಲೂರು, ಸಿ ಎಚ್ ಭಾಗ್ಯ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

‘ಅವಧಿ’ ಈ ಕಾರ್ಯಕ್ರಮದ ನೇರಪ್ರಸಾರವನ್ನು ಮಾಡಿತು.

ಈಗಲೂ ಅದನ್ನು ನೀವು ನೋಡಬಹುದು

ಈ ಕೊಂಡಿ ಕ್ಲಿಕ್ಕಿಸಿ- https://www.facebook.com/avadhimag.official/

2 Responses

  1. Basavanneppa.K says:

    nice programme

  2. M R kamala says:

    Thank you so much for the beautiful photos 🙂

Leave a Reply

%d bloggers like this: