ಸಾವಿನ ಸಂಚಿನ ಬಗ್ಗೆ ಮೊದಲೇ ಗೌರಿ ಲಂಕೇಶ್ ಗೆ ಗೊತ್ತಿತ್ತಾ?

ತಿಂಗಳ ಹಿಂದೆ ಬೆದರಿಕೆ ಬಗ್ಗೆ ಆಪ್ತರ ಜೊತೆ ಹಂಚಿಕೊಂಡಿದ್ರು ಗೌರಿ

ಸಾವಿನ ಸಂಚಿನ ಬಗ್ಗೆ ಮೊದಲೇ ಗೌರಿ ಲಂಕೇಶ್ ಗೆ ಗೊತ್ತಿತಾ?

ಬೆದರಿಕೆ ಕರೆಯ ಬಗ್ಗೆ ಆಪ್ತ ರ ಬಳಿ ಹೇಳಿಕೊಂಡು ನಂಗೆ ಯಾರೋ ಕರೆ ಮಾಡಿ ನಿನ್ನನ್ನು ಉಳಿಸಲ್ಲ ಸಾಯಿಸ್ತೀವಿ ಅಂತಾ ಹೇಳ್ತಾನೆ ಇದ್ದಾರೆ ಅಂತಾ ಬೆದರಿಕೆ ಕರೆ ಬಗ್ಹೆ ಹಂಚಿಕೊಂಡಿದ್ರು.

ಸ್ನೇಹಿತೆ ಬಿ.ಟಿ ಲಲಿತಾ ನಾಯ್ಕ್ ಜೊತೆ ಕರೆಯ ಬಗ್ಗೆ ಹೇಳಿಕೊಂಡಿದ್ದ ಗೌರಿ.

ಇದ್ರ ಜೊತೆ ಗೆ ಬಿಟಿ ಲಲಿತ ನಾಯ್ಕ್ ಗೆ ನಿಮ್ಗೆ ಜೀವ ಬೆದರಿಕೆ ಕರೆ ಬಂದ ಮೇಲೆ ಕಂಪ್ಲೇಂಟ್ ಕೊಟ್ರಾ ಅಂತಾ ವಿಚಾರಿಸಿಕೊಂಡಿದ್ರು. ದೂರು ಕೊಟ್ರು ಏನು ಪ್ರಯೋಜನ ಆಗಿಲ್ಲ ಅಂದಾಗ ಗೌರಿ ಪೊಲೀಸ್ ವ್ಯವಸ್ಥೆ ಅಷ್ಟೇ ಬಿಡಿ ಅಂತಾ ಸುಮ್ಮನಾಗಿದ್ರು

ಇದ್ರಿಂದ ಅವರಿಗೆ ಒಂದು ತಿಂಗಳ ಹಿಂದೆ ಬಂದಿದ್ದ ಬೆದರಿಕೆ ಕರೆಯ ಬಗ್ಗೆ ಸಿರಿಯೇಸ್ ಆಗಿ ತೆಗೆದುಕೊಂಡಿರಲಿಲ್ಲ ಅನಿಸುತ್ತದೆ.

(ವಾಟ್ಸ್ ಅಪ್ ನಲ್ಲಿ ಬಂದದ್ದು)

Leave a Reply