ಮೂರು ತನಿಖಾ ತಂಡ ರಚನೆ: ಸಿ ಎಂ ಘೋಷಣೆ

ಗೌರಿ ನನಗೆ ತುಂಬಾ ಆಪ್ತರಾಗಿದ್ದರು

ಅವರ ಹತ್ಯೆ ನೋವನ್ನುಂಟು ಮಾಡಿದೆ

ಇದೊಂದು ಹೇಯ ಕೃತ್ಯ

ಪೊಲೀಸ್ ಆಯುಕ್ತರು ಹಾಗೂ ಗೃಹ ಸಚಿವರು ಸ್ಥಳಕ್ಕೆ ಭೇಟಿ ಕೊಟ್ಟಿದ್ದಾರೆ

ಮೂರು ತನಿಖಾ ತಂಡ ರಚಿಸಲಾಗಿದೆ

ತನಿಖೆ ಆಗಲೇ ಆರಂಭವಾಗಿದೆ

ತನ್ನ ತಂದೆಯ ಮಾರ್ಗದಲ್ಲಿ ಆಕೆ ಮುಂದುವರೆದಿದ್ದರು.

ಅವರು ಪತ್ರಕರ್ತೆ ಮಾತ್ರ ಅಲ್ಲ ವಿಚಾರವಾದಿಯೂ ಆಗಿದ್ದರು

 

-ಮುಖ್ಯಮಂತ್ರಿ ಸಿದ್ಧರಾಮಯ್ಯ 

Leave a Reply