ನಕ್ಸಲ್ ಮಾತು ಯಾಕೆ ಬಂತು?: ಕವಿತಾ ಲಂಕೇಶ್

ಗೌರಿ ಲಂಕೇಶ್ ಅವರ ಸಹೋದರಿ ಕವಿತಾ ತನ್ನ ಸಹೋದರಿಯ ಹತ್ಯೆಯಲ್ಲಿ ನಕ್ಸಲರ ಕೈವಾಡವಿದೆ ಎನ್ನುವುದನ್ನು ನಿರಾಕರಿಸಿದ್ದಾರೆ.

ಸಹೋದರ ಇಂದ್ರಜಿತ್ ಲಂಕೇಶ್ ನಿನ್ನೆ ನೀಡಿರುವ ಹೇಳಿಕೆಯನ್ನು ಪ್ರಸ್ತಾಪಿಸಿದ ಅವರು “ಅವನಿಗೆ ನಕ್ಸಲರ ಬಗ್ಗೆ ಯಾವುದೇ ಮಾಹಿತಿಯಿಲ್ಲ ಗೌರಿ ವರ್ಷಾನುಗಟ್ಟಲೆ ನಕ್ಸಲರ ಪರವಾಗಿ ಹಾಗೂ ಸಂಘ ಪರಿವಾರದ ವಿರುದ್ದ ಕೆಲಸ ಮಾಡಿದ್ದಾಳೆ. ನನ್ನ ಸಹೋದರ ಏನು ಮಾತನಾಡುತ್ತಿದ್ದಾನೋ ಅದನ್ನು ಯಾಕೆ ಮಾತನಾಡುತ್ತಿದ್ದಾನೆ ಎಂಬುದರ ಬಗ್ಗೆ ನನಗೆ ಗೊತ್ತಾಗುತ್ತಿಲ್ಲ. ಗೌರಿ ವಾಸ ಮಾಡುತ್ತಿದುದ್ದು ನಮ್ಮ ಜೊತೆ ಆಕೆಯ ಬದುಕಿನ ಬಗ್ಗೆ ಅವನಿಗೆ ಏನೂ ಗೊತ್ತಿಲ್ಲ” ಎಂದು ಹೇಳಿದ್ದಾರೆ.

Leave a Reply