ಟ್ಯಾಕ್ಸ್ ಕೊಡಲ್ಲ ಅಂದ್ರೆ ಕೊಡಲ್ಲ..

ರಂಗಕರ್ಮಿ ಪ್ರಸನ್ನ ನೇತೃತ್ವದಲ್ಲಿ ಸಾಂಸ್ಕೃತಿಕ ಚಿಂತಕರು ಪುರಭವನದ ಮುಂದೆ ಕರನಿರಾಕರಣೆ ಸತ್ಯಾಗ್ರಹವನ್ನು ನಡೆಸಿದರು.

ಕೈಯಿಂದ ತಯಾರಾದ ಕರಕುಶಲ ವಸ್ತುಗಳ ಮೇಲೆ ಜಿಎಸ್‍ಟಿ ತೆರಿಗೆ ವಿಧಿಸಿ ಕುಶಲಕರ್ಮಿಗಳನ್ನು ಸಂಕಷ್ಠಕ್ಕೀಡು ಮಾಡಲಾಗುತ್ತಿದೆ. ಕರಕುಶಲ ವಸ್ತುಗಳ ಮೇಲೆ ವಿಧಿಸಿರುವ ತೆರಿಗೆಯನ್ನು ಕೂಡಲೇ ಹಿಂದಕ್ಕೆ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿ ವಿಭಿನ್ನ ರೀತಿಯ ಪ್ರತಿಭಟನೆ ನಡೆಸಲಾಯಿತು.

ಸಾಹಿತಿ ಮೂಡ್ನಾಕೂಡು ಚಿನ್ನಸ್ವಾಮಿ ಅವರು ಚಾಪೆ, ಮಣ್ಣಿನ ಮಡಿಕೆ, ಚಪ್ಪಲಿ, ಪೊರಕೆಯನ್ನು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ, ಹಿರಿಯ ಪತ್ರಕರ್ತೆ ವಿಜಯಮ್ಮ, ಗಾಯಕಿ ಎಂ ಡಿ ಪಲ್ಲವಿ ಅವರಿಗೆ ಮಾರಾಟ ಮಾಡುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು

ರಂಗಕರ್ಮಿ ಕೆ ವಿ ನಾಗರಾಜಮೂರ್ತಿ,ಚಲನಚಿತ್ರ ನಟ ಕಿಶೋರ್, ಕಲಾ ನಿರ್ದೇಶಕ ಶಶಿಧರ ಅಡಪ ಸೇರಿದಂತೆ ಅನೇಕರು ಕರನಿರಾಕರಣೆ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದರು.

ಫೋಟೋ ಆಲ್ಬಮ್ ಇಲ್ಲಿದೆ. ನಿಮಗಾಗಿ-

 

 

1 comment

  1. It is very legitimate demand. The handicraft activities are same as our braeathing. The very basic activity. Say, I take a piece of neem branch and use it as brush.by crushing one end of it to make it fibrous like a brush. It is also handicraft. The handicraft production should not be compared to the mass production. The mass production is totally profit oriented. But the handicraft is for the basic necessities and amenities. When government is rightly considering agriculture a taxfree production activity the same philosophy should be applied to tha handicarft production activities.

Leave a Reply