ಬಿ ವಿ ಭಾರತಿ clicks..

ಬಿ ವಿ ಭಾರತಿ ಅಂದು ತನ್ನ ಮೊಬೈಲ್ ನಲ್ಲಿ ‘ಕ್ಲಿಕ್.. ಕ್ಲಿಕ್ ‘ ಎಂದು ಈ ಎರಡು ಫೋಟೊ ಸೆರೆ ಹಿಡಿಯದಿದ್ದರೆ..??

ಅಮೂಲ್ಯ ಆತ್ಮೀಯತೆಯ ಎಳೆಯೊಂದು ಜನಮಾನಸದಿಂದ ಮರೆಯಾಗಿ ಹೋಗುತ್ತಿತ್ತು.

ರೇಣುಕಾ ನಿಡಗುಂದಿ ಅವರ ಜೊತೆ ಯು ಆರ್ ಅನಂತಮೂರ್ತಿ ಅವರ ಮನೆಗೆ ಭೇಟಿ ಕೊಟ್ಟಾಗ ಈ ಆತ್ಮೀಯ ದೃಶ್ಯ ಎದುರಾಯಿತು

ಭಾರತಿ ತಡಮಾಡಲಿಲ್ಲ. ಕ್ಲಿಕ್ ಮಾಡಿಯೇಬಿಟ್ಟರು ಆ ಮೂಲಕ ಒಂದು ಸುಂದರ ಘಳಿಗೆಯನ್ನು ಶಾಶ್ವತವಾಗಿಸಿದರು

ಗೌರಿ ಲಂಕೇಶ್ ಅವರ ಸರಳತೆಗೆ ಒಂದು ಕನ್ನಡಿಯೂ ಸಿಕ್ಕಿಹೋಯಿತು

Leave a Reply