ಅದಿತಿಯ ಕಂಚಿನ ಕಂಠದಲ್ಲಿ..

ಖ್ಯಾತ ನಟ ಅರುಣ್ ಸಾಗರ್ ಬಿ ವಿ ಕಾರಂತರ ಗುಂಗು ಹಿಡಿಸಿಕೊಂಡದ್ದು ಗೊತ್ತು. ಆದರೆ ಮಗಳು..??

ಅದಿತಿ ಬಿ ವಿ ಕಾರಂತರ ರಾಗ ಸಂಯೋಜನೆಯ ಪುರಂದರ ದಾಸರ ಗೀತೆಯನ್ನು ಹಾಡಿದ್ದಾಳೆ. ಕೇಳಿ..

Leave a Reply