ನಾನು ಒಂದು ಪುಸ್ತಕದ ಅಂಗಡಿಯನ್ನು ಹುಡುಕುತ್ತಾ ಒರಿಸ್ಸಾಗೆ ಹೋಗಿದ್ದೆ..

13 Responses

 1. Radhika says:

  Such a lovely trip! Loved reading it Sir!

 2. ಒಂದು ಅಧ್ಭುತವಾದ ಪರಿಚಯ. ನಮಗೆ ತಿಳಿಯದ ಸಂಗತಿಯನ್ನು ನಿಮಗಾದಷ್ಟೇ ಆಶ್ಚರ್ಯ ನಮ್ಮಲ್ಲೂ ಉಕ್ಕಿಸುವಂತಹ ಬರಹ. ಅಭಿನಂದನೆಗಳು ಮೋಹನ್

 3. ರಘುನಾಥ says:

  ನಿಮ್ಮ ಪುಸ್ತಕ ಪ್ರೀತಿಗೆ ಶರಣು

 4. ಅಮರದೀಪ್. ಪಿ.ಎಸ್. says:

  ತುಂಬಾ ಚೆನ್ನಾಗಿದೆ ಸರ್..ಪುಸ್ತಕ ಪ್ರೀತಿ

 5. ರಾಜೀವ says:

  ” ಯಾವುದೇ ಒಂದು ಸಿಟಿಯಲ್ಲಿ ಅಪಾರ್ಟ್ಮೆಂಟ್ ಗಳಿಗೆ ಜಾಗವಿದೆ, ಮಾಲ್ ಗಳಿಗೆ ಜಾಗವಿದೆ, ಹೋಟೆಲ್ ಗಳಿಗೆ ಜಾಗವಿದೆ, ಚಿತ್ರ ಮಂದಿರಕ್ಕೆ ಜಾಗವಿದೆ, ಕೊನೆಗೂ ರೇಸ್ ಕೋರ್ಸ್ ಗೂ ಜಾಗವಿದೆ ಆದರೆ ಲೈಬ್ರರಿಗಳಿಗಿಲ್ಲ? ಅದೇ ಅಪಾರ್ಟ್ಮೆಂಟ್ ಗೆ ಹೋಗಿ ನೋಡಿ ಕಾರ್ ಪಾರ್ಕಿಂಗ್ ಗೆ ಜಾಗವಿದೆ, ಪೂಲ್ ಗೆ ಜಾಗವಿದೆ, ಕ್ಲಬ್ ಗೆ ಜಾಗವಿದೆ. ಕೊನೆಗೆ ಒಂದು ಮಿನಿ ದೇವಸ್ಥಾನಕ್ಕೂ ಜಾಗವಿರುತ್ತದೆ ಆದರೆ ಇಡೀ ಕಟ್ಟಡದಲ್ಲಿ ಒಂದು ಪುಟ್ಟ ಲೈಬ್ರರಿಗೆ ಜಾಗ ಮಾಡುವುದಿಲ್ಲ”……ಅದೆಷ್ಟು ನಿಜವಾದ ಮಾತು. ನಗರ, ಅಪಾರ್ಟ್ಮೆಂಟ್, ಕಾಂಪ್ಲೆಕ್ಸುಗಳನ್ನು ನಿರ್ಮಿಸುವವರ ಕಣ್ತೆರೆಸಲಿ!

 6. ಎ.ಪಿ.ರಾಧಾಕೃಷ್ಣ says:

  ಓಹ್, ಬೆರಗಾಗುವ ಪರಿ ಇದು. ಸಿದ್ಧ ದಾರಿಯನ್ನು ಮೀರಿದ ಹೊಸ ಹಾದಿ ಕಡಿಯುವುದು ತುಂಬ ಪ್ರಯಾಸದ್ದು. ಧೈರ್ಯ ಬೇಕು. “ನೋಡಿ ಯಾವುದೇ ಒಂದು ಸಿಟಿಯಲ್ಲಿ ಅಪಾರ್ಟ್ಮೆಂಟ್ ಗಳಿಗೆ ಜಾಗವಿದೆ, ಮಾಲ್ ಗಳಿಗೆ ಜಾಗವಿದೆ, ಹೋಟೆಲ್ ಗಳಿಗೆ ಜಾಗವಿದೆ, ಚಿತ್ರ ಮಂದಿರಕ್ಕೆ ಜಾಗವಿದೆ, ಕೊನೆಗೂ ರೇಸ್ ಕೋರ್ಸ್ ಗೂ ಜಾಗವಿದೆ ಆದರೆ ಲೈಬ್ರರಿಗಳಿಗಿಲ್ಲ?” ಎಷ್ಟು ಸರಿಯಾದ ಮಾತು. – ಮನೆಯಲ್ಲಿಯೂ ಕೂಡ. ಪುಸ್ತಕದ ಕಪಾಟು, ಲೈಬ್ರೆರಿಗೆ ಜಾಗವಿರಬೇಕು. ಮನೆ ತುಂಬ ಹರದಿಕೊಂಡ ಪುಸ್ತಕ, ಪತ್ರಿಕೆಗಳ ನಡುವೆ ಬೆಳೆವ ಮಕ್ಕಳ ಜಗತ್ತು ವಿಶಾಲವಾಗುತ್ತದೆ. ಅನುಭವ ಜನ್ಯವಾದದ್ದು. ಅಭಿನಂದನೆಗಳು, ಮೋಹನ್, ನಿಮ್ಮ ಬರಹಕ್ಕೆ.

 7. Rajendrappa. S says:

  Wonderful. Adventurous Achievement indeed. Compliments to you both.

 8. ರೇಣುಕಾ ರಮಾನಂದ says:

  ಅತ್ಯದ್ಭುತ ಬರಹ..ಬಾರಿಬಾರಿ ಓದಿಕೊಳ್ಳುವಷ್ಟು ಇಷ್ಟದ ಬರಹ

 9. ಮೋಹನ್ ಸರ್, ನಾನು ಏನೂ ಹೇಳೋದಿಲ್ಲ ಪುಸ್ತಕ ಹುಡುಕುವ ಕಷ್ಟ ನನಗೆ ಗೊತ್ತು. ಸರ್, ನನ್ನ ಮನೆಗೆ ಒಂದು ಸಲ ಬನ್ನಿ. ನನ್ನವೆದ್ದ ಇದ್ದ ಹಳೆಯ ಪುಸ್ತಕಗಳೇ ರಸ್ತೆ ಬದಿಯಲ್ಲಿ ತಗೊಂಡ ಪುಸ್ತಕಗಳು..ನನಗೆ ಪುಸ್ತಕ ಕೊಟ್ಟದ್ದು ಕೆ.ವಿ.ಸುಬ್ಬಣ್ನ. ಭಾರತೀಪುರ .. ಸೇರಿದಂತೆ ಒಂದು ರಾಸಿ ಪುಸ್ತಕ ಉದ್ರಿ ಕೊಟ್ಟಿದ್ದರು. ಅದನ್ನ ಓಧೀ ಇಷ್ಟಾದರು ಬೆಳೆದೆ.ಅವರು ನನ್ನ ಜೀವ ಚೈನತ್ಯ. ಕೆ.ವಿ.ಸುಬ್ಬಣ್ಣ ನನ್ನ ಗುರುಗಳು( ಇದಕ್ಕೆ ಅಕ್ಷರ ವಿರೋಧಿಸಿದರೆ ನನ್ನ ುತ್ತರವಿದೆ)

 10. Amba says:

  That’s real passion for books.ಈ ಸಂದರ್ಭದಲ್ಲಿ ಒಂದು ವಿಷಯ ಇಲ್ಲಿ ಹೇಳಬೇಕೆನ್ನಿಸುತ್ತಿದೆ ನನಗೆ – ಮೆಲ್ಬೋರ್ನಿನ (ಆಸ್ಟ್ರೇಲಿಯಾ) ಸೆಂಟ್ರಲ್ ಪ್ಲಾಜದಲ್ಲಿ ಒಂದು ಲೈಬ್ರರಿ ಇದೆ. ಅದಕ್ಕೆ ಯಾವುದೇ ಮೆಮ್ಬರ್ಶಿಪ್ ಬೇಕಿಲ್ಲ.ಮಾಡ ಬೇಕಿರುವುದು ಇಷ್ಟೇ – ಅಲ್ಲಿಂದ ಒಂದು ಪುಸ್ತಕ ತೆಗೆದು ಕೊಂಡು ಅಲ್ಲಿ ಮತ್ಯಾವುದಾದರೂ ಒಂದು ಪುಸ್ತಕ ಇಟ್ಟು ಹೋಗಿ.

 11. ಎಷ್ಟು ಚೆನ್ನಾಗಿ ಬರೆದಿದೀರಿ…
  ಮತ್ತು
  ಅವರಿಬ್ಬರೂ ಅದೆಷ್ಟು ಎನ್ನಾಗಿ ಪುಸ್ತಕಸಂಸ್ಕೃತಿ ಬೆಳೆಸ್ತಿದಾರೆ…
  ಸೂಪರ್….

 12. ಅದ್ಭುತ – ಇದರಿಂದ ಓದುವ ಹುಚ್ಚು ಎಲ್ಲರಲ್ಲ್ಲೂ ಪಸರಿಸುವಂತಾಗುತ್ತದೆ, ಧನ್ಯವಾದಗಳು. ಪುಸ್ತಕ ಖರೀದಿಯಲ್ಲಿ ರಿಯಾಯಿತಿ ಪಡೆಯದೇ ಕೊಂಡಿರಲ್ಲ ಅದಕ್ಕೆ ಅಗಣಿತ ಧನ್ಯವಾದಗಳು

 1. September 27, 2017

  […] ನಾನು ಒಂದು ಪುಸ್ತಕದ ಅಂಗಡಿಯನ್ನು ಹುಡುಕುತ… […]

Leave a Reply

%d bloggers like this: