ಚಿಕ್ಕಿ ತೋರಿಸ್ತಾವ ಚಾಚಿ ಬೆರಳ..

ನಿಮ್ಮ ಪ್ರೀತಿ ಪ್ರೋತ್ಸಾಹಗಳೇ ಕಾರಣವಾಗಿ ನನ್ನ ಮೂಲಕ ಕನ್ನಡೀಕರಣಗೊಂಡ ಎರಡು ಕವನ ಸಂಕಲನಗಳು ಬಿಡುಗಡೆಗೆ ಸಿದ್ಧವಾಗುತ್ತಿವೆ. ಹೋಪ್ ಯು ಆಲ್ ಲೈಕ್ 😊

೧. ಜೇನ್ನೊಣದ ಹೆದೆಗೆ ಹೂಬಾಣ ಹೂಡಿ ( ಬಿಲ್ಹಣ ನ ಪ್ರೇಮ ಪದ್ಯಗಳು)
೨. ಚಿಕ್ಕಿ ತೋರಸ್ತಾವ ಚಾಚಿ ಬೆರಳ ( ನೂರಾ ಒಂದು ಕವನಗಳು)

ದಿವಾಕರ್ ಸರ್ ನೀವು ಕೊಟ್ಟ ಧೈರ್ಯಕ್ಕೆ ಥ್ಯಾಂಕ್ಸ್ 😍 ಮತ್ತು ಲಾಸ್ ಮಾಡಿಕೊಳ್ಳಲು ಪಣ ತೊಟ್ಟು ನಿಂತಿರುವ ರಾಜೇಂದ್ರ ನಿಗೆ ಥ್ಯಾಂಕ್ಸ್. ❤️ ಸೌಮ್ಯ ಮ್ಯಾಡಂ, ಮದನ್ ಥ್ಯಾಂಕ್ಸ್. ❤️

-ಚಿದಂಬರ ನರೇಂದ್ರ

Leave a Reply