‘ಅ’ ಕಾರ ಬರೆದ ಅಮ್ಮ

 

 

 

 

 

ಆರ್. ಸುಧೀಂದ್ರಕುಮಾರ್ ಸಿಂಗನಲ್ಲೂರ್

 

ಸಾವಿತ್ರಿಬಾಯಿ ಫುಲೆ ಅವರು ಅನಕ್ಷರಸ್ತ ಅಸ್ಪೃಶ್ಯರ ನಾಲಿಗೆಯ ಮೇಲೆ ‘ಅ’ ಕಾರ ಬರೆದ ಅಮ್ಮ , ದಮನಿತರ ನೋವಿನ ದನಿ, ಮೂಕರಿಗೆ ಬಾಯಿ ಕೊಟ್ಟವರು. ಅವರ ಕುರಿತು ಪರಿಚಯ ಮಾಡಿಕೊಡುವ ಪ್ರಯತ್ನ ಈ ಪುಟ್ಟ ಕೃತಿ.

ಇಲ್ಲಿರುವ ಬರೆಹಗಳು ಪ್ರಜಾವಾಣಿ, ಹೊಸತು, ಸಂಯುಕ್ತ ಕರ್ನಾಟಕ, ಕನ್ನಡಪ್ರಭ, ವಿಜಯ ಕರ್ನಾಟಕ, ವಾರ್ತಾಭಾರತಿ, ಸಮಾಜ ಪರಿವರ್ತನ ವೇದಿಕೆ, ಈ ಪತ್ರಿಕೆಗಳಿಗೆ ವಿವಿಧ ತಲೆಮಾರಿನ ಲೇಖಕರು ಬರೆದ ಬರೆಹಗಳು.

ಆಸಕ್ತರು ಪುಸ್ತಕಕ್ಕಾಗಿ ಇಲ್ಲಿ ಸಂಪರ್ಕಿಸಬಹುದು:
ಡಿ ಈರೇಶ್ ನಗರ್ಲೆ:
9448390709.

 

Leave a Reply