ದೊಡ್ಡರಂಗೇಗೌಡರ ಹಾಡುಗಳೇ ಹಾಗೆ..

ದೊಡ್ಡರಂಗೇಗೌಡರ ಹಾಡುಗಳೇ ಹಾಗೆ.. ಅದಕ್ಕೆ ಎಂದೂ ಮುಪ್ಪಿಲ್ಲ..

ಇದನ್ನು ಮತ್ತೆ ಸಾಬೀತು ಪಡಿಸಿದ್ದು ‘ಅಂತರಾಳ’ ತಂಡ ಮತ್ತು ರಾಮಚಂದ್ರ ಹಡಪದ್

ದೊಡ್ಡ ರಂಗೇಗೌಡರ ಹಾಡುಗಳ ಉತ್ಸವ ‘ನಿನ್ನ ರೂಪು ಎದೆಯ ಕಲಕಿ..’ ಕಾರ್ಯಕ್ರಮಕ್ಕೆ ಜನ ಕಿಕ್ಕಿರಿದು ಸೇರಿದ್ದರು

ರಾಮಚಂದ್ರ ಹಡಪದ್ ಹಾಗೂ ಶ್ವೇತಾ ಪ್ರಭು ಹಾಡುಗಳ ಚುಕ್ಕಾಣಿ ಹಿಡಿದಿದ್ದರು

ಹಾಡುಗಳ ಗಂಧರ್ವ ಲೋಕಕ್ಕೆ ಕೊಂಡೊಯ್ಯುವ ರಾಮಚಂದ್ರ ಹಡಪದ್ ಅವರು ತಮ್ಮ ಸಿರಿ ಕಂಠದಲ್ಲಿ ದೊಡ್ಡರಂಗೇಗೌಡರ ಲೋಕವನ್ನು ಬಿಚ್ಚಿಟ್ಟರು.

ದೊಡ್ಡರಂಗೇಗೌಡರ ಜೊತೆ ಸಂವಾದವೂ ಇತ್ತು. ತಾವು ಹಾಡು ಬರೆದ, ಅದು ಮಾಡಿದ ಪರಿಣಾಮವನ್ನು ಗೌಡರು ವಿವರಿಸಿದರು

ರವಿ ಕುಲಕರ್ಣಿ ಕ್ಯಾಮೆರಾ ಕ್ಲಿಕ್ಕಿಸಿದ್ದು ನಿಮಗಾಗಿ ಇಲ್ಲಿದೆ

1 Response

  1. prabhakar joshi says:

    ರಾಮಚಂದ್ರ ಹಡಪದರ ಸ್ವರದಲ್ಲಿ ದೊಡ್ಡರಂಗೇಗೌಡರ ಅಕ್ಷರಗಳ ನರ್ತನ ಆಕರ್ಷಕವಾಗಿದ್ದವು ಅಂತ ನನ್ನ ಗೆಳೆಯ ಸಂತೋಷ ತೊಟ್ನಳ್ಳಿ ಹೇಳಿದರು. ಈ ಕಾರ್ಯಕ್ರಮಕ್ಕೆಂದೇ ಸೇಡಂ ಪಟ್ಟಣದಿಂದ ಬೆಂಗಳೂರಿಗೆ ಬಂದಿದ್ದ ಅವರು, ದೂರದ ಪ್ರಯಾಣ ಸಾರ್ಥಕವೆನಿತು ಅಂದಾಗ ನಾನೂ ಹೋಗಬೇಕಿತ್ತು ಅನಿಸಿತು

Leave a Reply

%d bloggers like this: